ಹೀಲಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: nv:Níłchʼi Ászólí
ಚು robot Modifying: new:हिलियम; cosmetic changes
೧ ನೇ ಸಾಲು:
{{ಮೂಲಧಾತು/ಹೀಲಿಯಮ್}}
'''ಹೀಲಿಯಮ್''' ಒಂದು ರಾಸಾಯನಿಕ [[ಅನಿಲ]]. [[ಜಲಜನಕ]]ದ ಬಳಿಕ ಅತ್ಯಂತ ಹಗುರವಾದ [[ಮೂಲವಸ್ತು]]. ಹೀಲಿಯಮ್ ಒಂದು [[ಜಡ ಅನಿಲ]]. ಇದು [[ಬ್ರಹ್ಮಾಂಡ]]ದಲ್ಲಿ ಹೇರಳವಾಗಿರುವ ಅನಿಲವಾದರೂ [[ಭೂಮಿ]]ಯಲ್ಲಿ ಅಲ್ಪ ಪ್ರಮಾಣದಲ್ಲಿದೆ. [[ಸೂರ್ಯ]] ಹಾಗೂ [[ನಕ್ಷತ್ರ]]ಗಳು ಮುಖ್ಯವಾಗಿ ಹೀಲಿಯಮ್ ಹಾಗೂ [[ಜಲಜನಕ]]ಗಳಿಂದ ಮಾಡಲ್ಪಟ್ಟಿವೆ. ಇವುಗಳಲ್ಲಿ ಜಲಜನಕ [[ಪರಮಾಣು]]ಗಳು [[ಸಂಯೋಗ]] [fuse]ಗೊಂಡು ಹೀಲಿಯಮ್ ಪರಮಾಣುಗಳಾಗುವ ಕ್ರಿಯೆಯಿಂದಾಗಿ ನಿರಂತರವಾಗಿ ಶಕ್ತಿ ಬಿಡುಗಡೆ ಆಗುತ್ತಿರುತ್ತದೆ. ಇದೇ ತತ್ವ [[ಜಲಜನಕ ಬಾಂಬ್]] ನ ಉತ್ಪಾದನೆಯಲ್ಲಿ ಬಳಕೆಯಾಗಿದೆ. [[ಫ್ರಾನ್ಸ್]]ನ [[ಪಿಯರೆ ಜೆ.ಜಾನ್ಸೆನ್]] ಮೊದಲಿಗೆ ಹೀಲಿಯಮ್ ಅನ್ನು [[೧೮೬೮]]ರಲ್ಲಿ [[ಸೂರ್ಯ]]ನ ಮೇಲ್ಮೈಯಲ್ಲಿ ಗುರುತಿಸಿದರು. ಇದು ಒಂದು [[ಜಡ ಅನಿಲ]]ವಾದುದರಿಂದ [[ಕೈಗಾರಿಕೆ]], [[ವೈದ್ಯಕೀಯ]], [[ವೈಜ್ಞಾನಿಕ ಸಂಶೋಧನೆ]] ಮೊದಲಾದ ಕ್ಷೇತ್ರಗಳಲ್ಲಿ ಧಾರಾಳವಾಗಿ ಬಳಕೆಯಲ್ಲಿದೆ.
{{Link FA|de}}
{{Link FA|en}}
{{Link FA|eu}}
 
[[ವರ್ಗ:ಮೂಲಧಾತುಗಳು]]
[[ವರ್ಗ:ಅನಿಲಗಳು]]
 
{{Link FA|de}}
{{Link FA|en}}
{{Link FA|eu}}
 
[[af:Helium]]
Line ೮೧ ⟶ ೮೨:
[[nah:Tōnatiuyoh]]
[[nds:Helium]]
[[new:हेलियमहिलियम]]
[[nl:Helium]]
[[nn:Helium]]
"https://kn.wikipedia.org/wiki/ಹೀಲಿಯಮ್" ಇಂದ ಪಡೆಯಲ್ಪಟ್ಟಿದೆ