"ಗುಬ್ಬಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
{{ದ್ವಂದ್ವ ನಿವಾರಣೆ}}
ಇಲ್ಲಿರುವ ಲೇಖನವು ''''ಗುಬ್ಬಿ'''' ಎಂಬ ಸ್ಥಳಕ್ಕೆ ಸಂಬಂಧಿಸಿದ್ದು.
 
ನೀವು ಗುಬ್ಬಿ ಅಥವಾ ಗುಬ್ಬಚ್ಚಿ ಎಂಬ ಪಕ್ಷಿಯ ಬಗ್ಗೆ ವಿವರಣೆ ಬಯಸಿದ್ದಲ್ಲಿ [[ಗುಬ್ಬಚ್ಚಿ|'''ಇಲ್ಲಿ''']] ನೋಡಿ.
 
 
 
'''ಗುಬ್ಬಿ''' ಸ್ಥಳವು, [[ತುಮಕೂರು]] ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ತುಮಕೂರು ನಗರದಿಂದ [[ಬೆಂಗಳೂರು]]-[[ಹೊನ್ನಾವರ]] ರಸ್ತೆಯಲ್ಲಿ ([[ಬಿ.ಹೆಚ್.ರಸ್ತೆ]]) ಸುಮಾರು ಇಪ್ಪತ್ತು (೨೦) ಕಿಲೋಮೀಟರುಗಳ ದೂರದಲ್ಲಿದೆ.
ಈ ಊರು ಗುಬ್ಬಿ-ಕರ್ನಾಟಕ ಚಿತ್ರನಿರ್ಮಾಣ ಸಂಸ್ಥೆಯ ಮತ್ತು ಗುಬ್ಬಿ ನಾಟಕ ಕಂಪನಿಯ ಸಂಸ್ಥಾಪಕರಾದ [[ಗುಬ್ಬಿ ವೀರಣ್ಣ]]ನವರ ಹುಟ್ಟಿದೂರು.
೫೩೧

edits

"https://kn.wikipedia.org/wiki/ವಿಶೇಷ:MobileDiff/128897" ಇಂದ ಪಡೆಯಲ್ಪಟ್ಟಿದೆ