ವಜ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: new:हेरा
ಚು Moussaieffreddiamond.jpg ಹೆಸರಿನ ಫೈಲು Juliancoltonರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹ
೧೨ ನೇ ಸಾಲು:
 
== ವಜ್ರದ ಗುಣಗಳು ==
 
[[ಚಿತ್ರ:Moussaieffreddiamond.jpg|thumb|left|180px|ಮೂಸ್ಸಯೆಫ್ ಕೆಂಪು ವಜ್ರ]]
 
ವಜ್ರವು ಒಂದು ಪಾರದರ್ಶಕ ಹರಳು. ಇದರಲ್ಲಿ ಇಂಗಾಲದ [[ಪರಮಾಣು]] ಒಂದು ವಿಶಿಷ್ಟ ರೀತಿಯಲ್ಲಿ ಸಂಯೋಜಿಸಸಲ್ಪಟ್ಟಿರುತ್ತವೆ. ತನ್ನ ಹಲವು ಅದ್ಭುತ ಭೌತಿಕ ಗುಣಗಳಿಂದಾಗಿ ವಜ್ರವು ಹಲವು ಉಪಯೋಗಗಳನ್ನು ಕಂಡಿದೆ. ವಜ್ರವು ಅತಿ ಕಠಿಣ ವಸ್ತು. ಇದರ ಬೆಳಕು ಚದುರಿಸುವಿಕೆಯ ಸೂಚ್ಯಂಕ ಬಹಳ ಹೆಚ್ಚು. ವಜ್ರವು ಅತುತ್ತಮ [[ಉಷ್ಣವಾಹಕ]] ಕೂಡ. ವಜ್ರವು ೩೫೪೭ ಡಿಗ್ರಿ ಸೆಂಟಿಗ್ರೇಡ್ ತಾಪಮಾನ್ದಲ್ಲಿ ಕರಗುವುದು ಮತ್ತು ೪೮೨೭ ಡಿಗ್ರಿಯಲ್ಲಿ ಕುದಿಯುತ್ತದೆ. ನೈಸರ್ಗಿಕ ವಜ್ರದ [[ಸಾಂದ್ರತೆ]] ಪ್ರತಿ ಘನ ಸೆಂಟಿಮೀಟರಿಗೆ ೩.೧೫ ರಿಂದ ೩.೫೩ ಗ್ರಾಂ ಗಳಷ್ಟಿರುವುದು. ಅತಿ ಶುದ್ಧ ವಜ್ರದ ಸಾಂದ್ರತೆ ೩.೫೨ ಗ್ರಾಂ ನಷ್ಟು.
"https://kn.wikipedia.org/wiki/ವಜ್ರ" ಇಂದ ಪಡೆಯಲ್ಪಟ್ಟಿದೆ