ವಿಕಿಪೀಡಿಯ:ದಿಕ್ಸೂಚಿ (ಸಂಪಾದನೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೊದಲ ಆವೃತ್ತಿ
 
ಚು ತಪ್ಪು ಸರಿಪಡಿಸಲಾಗಿದೆ
೬ ನೇ ಸಾಲು:
 
 
ಪುಟ ಸಂಪಾದಿಸುವುದು [[ವಿಕಿ]] ತಂತ್ರಾಂಶ ನೀಡುವ ಒಂದು ಮೂಲಭೂತ ಸೌಕರ್ಯ. ಕೆಲವು ಸಂರಕ್ಷಿಸಲ್ಪಟ್ಟ ಪುಟಗಳನ್ನು ಹೊರತುಪಡಿಸಿ ವಿಕಿಪೀಡಿಯದ ಉಳಿದೆಲ್ಲಾ ಪುಟಗಳನ್ನು ಯಾರು ಬೇಕಾದರೂ ಸಂಪಾದಿಸಬಹುದು. ಸಂಪಾದಿಸಬಹುದಾದ ಎಲ್ಲಾ ಪುಟಗಳಲ್ಲಿ '''ಈ ಪುಟವನ್ನು ಬದಲಾಯಿಸಿ''' ಅಥವಾ '''ಸಂಪಾದಿಸಿ''' ಎಂಬ ಸಂಪರ್ಕ ಕೊಂಡಿಗಳನ್ನು ಕಾಣಬಹುದು. ಯಾರು ಬೇಕಾದರೂ ಸಂಪಾದಿಸಬಹುದಾದ ಈ ರೀತಿಯ ತಾಣಗಳಿಗೆ [[ವಿಕಿ|ವಿಕಿಗಳು]] ಎಂದು ಕರೆಯಲಾಗುತ್ತೆ. ಸಂಪಾದಿಸುವುದನ್ನು ಈಗ ಪ್ರಯೋಗ ಶಾಲೆಯಲ್ಲಿ ಅಭ್ಯಾಸಿಸೋಣ
 
೧. ಪ್ರಯೋಗ ಶಾಲೆಗೆ ಹೋಗಲು [[ವಿಕಿಪೀಡಿಯ: ಪ್ರಯೋಗ ಶಾಲೆ |ಇಲ್ಲಿ]] ಕ್ಲಿಕ್ ಮಾಡಿ. (ಹೊಸ ಕಿಟಕಿಯಲ್ಲಿ ಪುಟ ತೆರೆದರೆ ಉತ್ತಮ)
 
೨. ಆ ಪುಟದಲ್ಲಿರುವ '''ಈ ಪುಟವನ್ನು ಬದಲಾಯಿಸಿ''' ಅಥವಾ '''ಸಂಪಾದಿಸಿ''' ಎಂಬ ಸಂಪರ್ಕ ಕೊಂಡಿಯ ಮೇಲಿ ಕ್ಲಿಕ್ ಮಾಡಿ.