ವಿಕಿಪೀಡಿಯ:ದಿಕ್ಸೂಚಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
ಮೊದಲ ಆವೃತ್ತಿ
೧ ನೇ ಸಾಲು:
{{ದಿಕ್ಸೂಚಿ ವಿವರ}}
{{ದಿಕ್ಸೂಚಿ ಪರಿವಿಡಿ}}
 
 
{{ದಿಕ್ಸೂಚಿ ವಿವರ}}
 
 
 
ವಿಕಿಪೀಡಿಯ ದಿಕ್ಸೂಚಿಗೆ ಸ್ವಾಗತ. [[ವಿಕಿಪೀಡಿಯ]] [[ಕನ್ನಡ ವಿಶ್ವಕೋಶ]] ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಒಟ್ಟುಗೂಡಿಸಲು ನಿರ್ಮಿಸಲಾಗಿರುವ, ಎಲ್ಲರೂ ಬಳಸಬಲ್ಲಂತ, ಎಲ್ಲರೂ ಬದಲಾವಣೆ ಮಾಡಬಹುದಾದಂತಹ ಒಂದು ಮುಕ್ತ ವಿಶ್ವಕೋಶ. ವಿಕಿಪೀಡಿಯ ವಿಶ್ವಕೋಶವನ್ನು ಸುಲಭವಾಗಿ ನೀವೂ ಸಹ ಬಳಸಿ ಬೆಳಸವಂತೆ ಮಾಡುವುದೆ ಈ ದಿಕ್ಸೂಚಿಯ ಉದ್ದೇಶ.
 
 
ಈ ದಿಕ್ಸೂಚಿಯ ಪ್ರತಿಯೊಂದು ಪುಟವು ವಿಕಿ ತಂತ್ರಾಂಶದ ವಿಶೇಷ ಲಕ್ಷಣಗಳು ಅಥವಾ ವಿಕಿಪೀಡಿಯ ಕಾರ್ಯನೀತಿಗಳು ಅಥವಾ ಸಾಮಾನ್ಯವಾಗಿ ಅನುಸರಿಸುವ ಪದ್ದತಿಗಳು ಅಥವಾ ವಿನ್ಯಾಸ ಶೈಲಿಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತದೆ.
 
 
ಗಮನಿಸಬೇಕಾದ ಸಂಗತಿಯಂದರೆ, ಇದು ಸ್ಪಷ್ಟ ಕಾರ್ಯನೀತಿ ವಿವರಿಸುವ ಮಾಹಿತಿ ಪುಟವೂ ಅಲ್ಲ ಅಥವಾ ವಿಸ್ತೃತ ಕೈಪಿಡಿಯೂ ಅಲ್ಲ. ಇದು ಕೇವಲ ಸಂಕ್ಷಿಪ್ತ ದಿಕ್ಸೂಚಿ. ಹೆಚ್ಚಿನ ವಿವರಗಳಿಗೆ ಸಂಬಧಪಟ್ಟ ಸಹಾಯ ಪುಟಗಳನ್ನು ನೋಡಿ. ಈ ದಿಕ್ಸೂಚಿಯಲ್ಲಿ ಕೆಲ ಇತರ ವಿಕಿಪೀಡಿಯ ಪುಟಗಳಿಗೆ ಸಂಪರ್ಕವಿರುತ್ತದೆ ಆ ಪುಟಗಳನ್ನೂ ಒದಿಕೊಂಡಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದಂತಾಗುತ್ತದೆ. ಬೇಕಿದ್ದಲ್ಲಿ ಪ್ರತ್ಯೇಕ ಕಿಟಕಿಯಲ್ಲಿ ಆ ಪುಟಗಳನ್ನು ತೆಗದು ವೀಕ್ಷಿಸಬಹುದು.
 
 
ಕಲಿತದ್ದನ್ನು ಅಭ್ಯಾಸಿಸಲು ಪ್ರಯೋಗ ಶಾಲೆಗೆ ಸಂಪರ್ಕ ಕಲ್ಪಿಸಲಾಗಿರುವುದು. ಪ್ರಯೋಗ ಶಾಲೆಯಲ್ಲಿ ನಿಶ್ಚಿಂತರಾಗಿ ಯಾರಿಗೂ ತೊಂದರೆಯಾಗದಂತೆ ನೀವು ನಿಮ್ಮ ಪ್ರಯೋಗಳನ್ನು ಮಾಡಬಹುದು.
 
 
’’’ಸೂಚನೆ:’’’ ಈ ದಿಕ್ಸೂಚಿ ವಿವರ ನೀಡುವಾಗ ಪುಟ ವಿನ್ಯಾಸ . ನೀವು ಲಾಗಿನ್ ಆಗಿದ್ದು ಮತ್ತು ನಿಮ್ಮ ವಿನ್ಯಾಸ ಸಂಬಂಧಿತ ಆಯ್ಕೆಗಳನ್ನು ಬದಲಿಸಿದ ಪಕ್ಷದಲ್ಲಿ ಕೆಲವು ಉಲ್ಲೇಖಿತ ಸಂಪರ್ಕ ಕೊಂಡಿಗಳು ವಿವರಿಸಿದ ಸ್ಥಳದಲ್ಲಿರದೆ ಬೇರೆ ಸ್ಥಾನದಲ್ಲಿ ಕಾಣಿಸಕೊಳ್ಳಬಹುದು.
 
ಈ ಪಿಠಿಕೆಯೊಂದಿಗೆ ಮೊದಲನೆ ಅಧ್ಯಾಯ ಶುರು ಮಾಡೋಣವೆ?
 
ಈ ಪಿಠಿಕೆಯೊಂದಿಗೆ [[ವಿಕಿಪೀಡಿಯ:ದಿಕ್ಸೂಚಿ (ಸಂಪಾದನೆ)|ಮೊದಲನೆ ಅಧ್ಯಾಯ]] ಶುರು ಮಾಡೋಣವೆ?
 
<br clear="both">
<br/>
{{ದಿಕ್ಸೂಚಿ ಪರಿವಿಡಿ}}