ಸೆಲೆನಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ms:Selenium
ಚು robot Adding: dv:ސެލެނިއަމް; cosmetic changes
೧ ನೇ ಸಾಲು:
'''ಸೆಲೆನಿಯಮ್''' ಒಂದು [[ಅಲೋಹ]] [[ಮೂಲಧಾತು]]. ರಾಸಯನಿಕವಾಗಿ [[ಸಲ್ಫರ್]] ಮತ್ತು [[ಟೆಲ್ಲುರಿಯಮ್]]ಗಳಿಗೆ ಸಂಬಂಧ ಹೊಂದಿರುವ ಈ ಧಾತು, ಹೆಚ್ಚಿನ ಪ್ರಮಾಣಗಳಲ್ಲಿ ವಿಷಕಾರಿ. ಆದರೆ ಅತಿ ಕಡಿಮೆ ಪ್ರಮಾಣಗಳಲ್ಲಿ ಜೀವಿಗಳಿಗೆ ಅಗತ್ಯ. ಸೆಲೆನಿಯಮ್ [[ವಿದ್ಯುತ್ ಅರೆಸಂವಾಹಕ]]ವಾಗಿದ್ದು, ಬೆಳಕಿನಲ್ಲಿ ಕತ್ತಲಿನಲ್ಲಿಗಿಂತ ಹೆಚ್ಚು ಸಂವಾಹನಾ ಶಕ್ತಿಯನ್ನು ಹೊಂದಿರುತ್ತದೆ. ಹೀಗಾಗಿ ಇದನ್ನು ಬೆಳಕನ್ನು ಪತ್ತೆಹಚ್ಚುವ ಉಪಕರಣಗಳಲ್ಲಿ ಉಪಯೋಗಿಸಲಾಗುತ್ತದೆ. ಗಾಜು, ರಾಸಾಯನಿಕಗಳು ಹಾಗು ಬಣ್ಣಗಳ ತಯಾರಿಕೆ ಇದರ ಇತರ ಉಪಯೋಗಗಳು.
 
ಈ ಧಾತುವನ್ನು [[೧೮೧೭]]ರಲ್ಲಿ [[ಜೋನ್ಸ್ ಬೆರ್ಜೆಲಿಯಸ್]](ಜೋನ್ಸ್ ಜಕೊಬ್ ಬೆರ್ಜೆಲಿಯಸ್) ಎಂಬ [[ಸ್ವೀಡನ್]] ದೇಶದ ರಸಾಯನಶಾಸ್ತ್ರಜ್ಞ ಪತ್ತೆಹಚ್ಚಿ [[ಗ್ರೀಕ್ ಭಾಷೆ]]ಯಲ್ಲಿ ಚಂದ್ರನ ಹೆಸರಾದ "ಸೆಲೆನ್" ಇಂದ ಹೆಸರಿಟ್ಟ.
 
 
[[ವರ್ಗ:ಅಲೋಹಗಳು]]
Line ೨೦ ⟶ ೧೯:
[[da:Selen]]
[[de:Selen]]
[[dv:ސެލެނިއަމް]]
[[el:Σελήνιο]]
[[en:Selenium]]
"https://kn.wikipedia.org/wiki/ಸೆಲೆನಿಯಮ್" ಇಂದ ಪಡೆಯಲ್ಪಟ್ಟಿದೆ