ಪ್ರೋಟಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: new:प्रोटोन
ಚು robot Adding: xal:Протон; cosmetic changes
೨ ನೇ ಸಾಲು:
| bgcolour =
| ಹೆಸರು = ಪ್ರೋಟಾನ್
| ಚಿತ್ರ = [[Imageಚಿತ್ರ:Quark structure proton.svg|250px]]
| ಶೀರ್ಷಿಕೆ = ಪ್ರೋಟಾನ ಕ್ವಾರ್ಕ್ ರಚನೆ.
| num_types =
೩೪ ನೇ ಸಾಲು:
ಪ್ರೋಟಾನ್‌ಗಳು [[:en:spin (physics)|ಗಿರಕಿ]]-1/2 [[ಫರ್ಮಿಯಾನ್]]ಗಳಾಗಿದ್ದು, ಮೂರು [[ಕ್ವಾರ್ಕ್]]ಗಳನ್ನು ಹೊಂದಿರುವ ಕಾರಣ<ref>Adair, Robert K.: "The Great Design: Particles, Fields, and Creation.", page 214. New York: Oxford University Press, 1989.</ref>, [[ಬೇರಿಯಾನ್]]ಗಳೆಂದು ಪರಿಗಣಿಸಲ್ಪಡುತ್ತವೆ. ಪ್ರೋಟಾನ್‌ನ ಒಂದು ಕೆಳ ಕ್ವಾರ್ಕ್ ಮತ್ತು ಎರಡು [[ಕ್ವಾರ್ಕ್|ಮೇಲು ಕ್ವಾರ್ಕ್]]ಗಳು [[:en:strong interaction|ಸಬಲ ಅಂತರಕ್ರಿಯೆ]]ಯ ಸಹಾಯದಿಂದ ಮತ್ತು [[ಗ್ಲುಆನ್‌]]ಗಳ ಮಧ್ಯವರ್ತಿಕೆಯಿಂದ ಒಟ್ಟಿಗೆ ಹಿಡಿಯಲ್ಪಟ್ಟಿರುತ್ತವೆ.
 
== ಸ್ಥಿರತೆ ==
೧×೧೦<sup>೩೬</sup> ವರ್ಷಗಳ ಸೈದ್ಧಾಂತಿಕ [[ಅರ್ಧಾಯು]]ವನ್ನು ಹೊಂದಿರುವ ಪ್ರೋಟಾನ್‌ಗಳನ್ನು ಸಮಾನ್ಯವಾಗಿ ಸ್ಥಿರ ಕಣಗಳೆಂದು ಪರಿಗಣಿಸಲಾಗುತ್ತದೆ. [[ಏಕೀಕೃತ ಸಿದ್ಧಾಂತ|ಮಹತ್ ಏಕೀಕೃತ ಸಿದ್ಧಾಂತ]]ಗಳ ಸಾಮಾನ್ಯ ನುಡಿಯ ಪ್ರಕಾರ [[:en:proton decay|ಪ್ರೋಟಾನ್ ಕ್ಷಯ]]ವು ಉಂಟಾಗಬೇಕಾದರೂ, ಪ್ರಯೋಗಗಳಿಂದ ಬಂದಿರುವ ಫಲಿತಾಂಶಗಳು ಪ್ರೋಟಾನ್‌ನ ಜೀವಮಾನವು ಕಡೇಪಕ್ಷ ೧೦<sup>೩೫</sup> ವರ್ಷಗಳಿರಬಹುದೆಂದು ಸೂಚಿಸುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಪ್ರೊಟಾನ್ ಕ್ಷಯವನ್ನು ಇದುವರೆಗೆ ಯಾರೂ ಗಮನಿಸಿಲ್ಲ.
 
೪೮ ನೇ ಸಾಲು:
ಇದು ಒಂದು ವಿಪರ್ಯಯಶೀಲ ಪ್ರಕ್ರಿಯೆ: [[ವಿಕಿರಣ ಕ್ಷಯ]]ದ ಒಂದು ಸಾಮಾನ್ಯ ರೂಪವಾದ [[:en:beta decay|ಬೀಟಾ ಕ್ಷಯ]]ದ ಮೂಲಕ ನ್ಯೂಟ್ರಾನ್‌ಗಳು ಮರಳಿ ಪ್ರೋಟಾನ್‌ಗಳಾಗಿ ಮಾರ್ಪಡಬಹುದು. ವಾಸ್ತವದಲ್ಲಿ ಈ ರೀತಿಯ [[:en:free neutron|ಸ್ವತಂತ್ರ ನ್ಯೂಟ್ರಾನ್]]ಗಳು ಸುಮಾರು ೧೫ ನಿಮಿಷಗಳ [[:en:mean lifetime|ಸರಾಸರಿ ಜೀವಾವಧಿ]]ಯ ನಂತರ ಕ್ಷಯಿಸುತ್ತವೆ.
 
[[Categoryವರ್ಗ:ಉಪಪರಮಾಣು ಕಣಗಳು]]
 
{{Link FA|lmo}}
೧೩೬ ನೇ ಸಾಲು:
[[vec:Proton]]
[[vi:Proton]]
[[xal:Протон]]
[[yo:Protoni]]
[[zh:質子]]
"https://kn.wikipedia.org/wiki/ಪ್ರೋಟಾನ್" ಇಂದ ಪಡೆಯಲ್ಪಟ್ಟಿದೆ