ಪ್ರತಿಭಾ ಪಾಟೀಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
'''ಪ್ರತಿಭಾ ದೇವಿಸಿಂಗ್ ಪಾಟೀಲ್''' (Hindi: प्रतिभा देवीसिंह पाटिल) ಭಾರತದ ಪ್ರಸಕ್ತ [[ಭಾರತದ ರಾಷ್ಟ್ರಧ್ಯಕ್ಷೆ|ರಾಷ್ಟ್ರಾಧ್ಯಕ್ಷೆ]]. ದೇಶದ ಮೊದಲ ಮಹಿಳಾ ರಾಷ್ಟ್ರಪತಿ. [[ಜುಲೈ ೨೫]], [[೨೦೦೭]] ರಂದು ಅಧಿಕಾರ ಸ್ವೀಕರಿಸಿದರು. [[ಮಹಾರಾಷ್ಟ್ರ]]ದ [[ನಾಡ್ ಗಾವ್]] ನಲ್ಲಿ [[ಡಿಸೆಂಬರ್ ೧೯]], [[೧೯೩೪]]ರಲ್ಲಿ ಇವರು ಜನಿಸಿದರು.
 
== ಪ್ರತಿಭಕ್ಕ,ಭಾರತದ ಈಗಮೊದಲ ನಮ್ಮ ದೇಶದ, ಪ್ರಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ ==
ಪ್ರತಿಭಾ ಪಾಟೀಲ್, ತಮ್ಮ ೨೮ ನೇ ವಯಸ್ಸಿನಲ್ಲಿಯೇ [[ಶಾಸಕಿ]]ಯಾದರು. ೩೩ ನೇ ವಯಸ್ಸಿನಲ್ಲಿ, ಸಹಾಯಕ ಸಚಿವೆಯಾಗಿ ಅನೇಕ ಖಾತೆಗಳನ್ನು ನಿರ್ವಹಿಸಿದ್ದಾರೆ. ಸ್ತ್ರೀ- ಶಿಕ್ಷಣ, ಸಹಕಾರ ಚಳವಳಿ, ಇವರ ಆಸಕ್ತಿಯ ಕ್ಷೇತ್ರಗಳು. ಅಕ್ಕನವರು, ಸುಮಾರು, [[೩ ಲಕ್ಷ ಓಟುಗಳ ಭರ್ಜರಿ ಅಂತರದ ಗೆಲುವಿನಿಂದ]], ನಮ್ಮ ದೇಶದ ೧೩ ನೆಯ,ಮಹಿಳಾ-ರಾಷ್ಟ್ರಪತಿಯಾಗಿ [[ರಾಷ್ಟ್ರಾಧ್ಯಕ್ಷೆಯಾಗಿ]], ಚುನಾಯಿಸಲ್ಪಟ್ಟರು. ಜುಲೈ ೨೫, ೨೦೦೭, ಬುಧವಾರದಂದು ಶ್ರೀಮತಿ. ಪ್ರತಿಭಾ ಪಾಟೀಲರು ತಮ್ಮ ಹೊಸಪದವಿಯನ್ನು ಸ್ವೀಕರಿಸಿದರು. ರಾಷ್ಟ್ರದ ಎಲ್ಲಾ ಜನತೆ, ಪ್ರತಿಭಕ್ಕನವರನ್ನು ಪ್ರೀತಿಯಿಂದ, ಗೌರವಾದರಗಳಿಂದ ಸ್ವಾಗತಿಸಿತು. ಅವರ ೫ ವರ್ಷಗಳ ರಾಷ್ಟ್ರಪತಿಯ ಕಾರ್ಯಾವಧಿಯಲ್ಲಿ, ಭಾರತದೇಶದ ಗೌರವ, ಘನತೆಗಳು ಮುಗಿಲನ್ನು ಮುಟ್ಟಲೆಂದು ಹಾರೈಸಿತು !
 
== ಪ್ರತಿಭಕ್ಕನವರ ಪೂರ್ವವೃತ್ತಾಂತ ==
ಹಿಂದಿನ ರಾಷ್ಟ್ರಾಧ್ಯಕ್ಷ, ಡಾ. ಅಬ್ದುಲ್ ಕಲಾಂರು ವಿಜ್ಞಾನಿಯಾದರೆ, ಪ್ರತಿಭಾಪಾಟೀಲ್ ರವರು ಒಬ್ಬ ಪಕ್ಕಾ ರಾಜಕೀಯ ಧುರೀಣರು. ರಾಜಕೀಯದಲ್ಲಿ ಚೆನ್ನಾಗಿ ನುರಿತಿದ್ದಾರೆ. ಮಹಾರಾಷ್ಟ್ರದಂತಹ ಪ್ರಗತಿಪರ ರಾಜ್ಯದ ಮುಂಬೈನಗರದಲ್ಲಿ ಅವರು ಹಲವಾರು ವರ್ಷಗಳಿಂದ ಅನೇಕ [[ಜನಕಲ್ಯಾಣ ಮಂತ್ರಿಪದವಿ]]ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದನ್ನು ಅವರ [['ಬಯೋಡೇಟ']]ವನ್ನು, ನೋಡಿದರೆ ಅರ್ಥವಾಗುತ್ತದೆ.
"https://kn.wikipedia.org/wiki/ಪ್ರತಿಭಾ_ಪಾಟೀಲ್" ಇಂದ ಪಡೆಯಲ್ಪಟ್ಟಿದೆ