ತ್ಯಾವರೆಕೊಪ್ಪ ವನ್ಯಧಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ತ್ಯಾವರೆಕೊಪ್ಪ ವನ್ಯಧಾಮ'''ವು ಶಿವಮೊಗ್ಗ ಜಿಲ್ಲೆಯಲ್ಲಿ ಇದೆ. ಇದು ಶಿವಮೊಗ್...
 
No edit summary
೧ ನೇ ಸಾಲು:
'''ತ್ಯಾವರೆಕೊಪ್ಪ ವನ್ಯಧಾಮ'''ವು [[ಶಿವಮೊಗ್ಗ]] ಜಿಲ್ಲೆಯಲ್ಲಿ ಇದೆ. ಇದು ಶಿವಮೊಗ್ಗದಿಂದ [[ಸಾಗರ]]ಕ್ಕೆ ಹೋಗುವ ದಾರಿಯಲ್ಲಿ [[ಶಿವಮೊಗ್ಗ]]ದಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ. ಇಲ್ಲಿ [[ಅರಣ್ಯ ಇಲಾಖೆ]]ಯವರು [[ಹುಲಿ]]-[[ಸಿಂಹ]] ಧಾಮವನ್ನು ನಿರ್ಮಿಸಿದ್ದಾರೆ. [[ಅರಣ್ಯ ಇಲಾಖೆ]]ಯವರು ಇದರಲ್ಲಿ ೧೯೮೮ ನೇ ಇಸವಿಯಿಂದ [[ಹುಲಿ]]-[[ಸಿಂಹ]] [[ಸಫಾರಿ]]ಯನ್ನು ಅಯೋಜಿಸಿದ್ದಾರೆ. ಇದಕ್ಕಾಗಿ [[ಅರಣ್ಯ ಇಲಾಖೆ]]ಯವರು ವಿಶೇಷ ವಾಹನಗಳನ್ನು ಬಳಸುತ್ತಾರೆ. ಇಲ್ಲಿ [[ಹುಲಿ]]-[[ಸಿಂಹ]]ಗಳಸ್ಟೇ ಅಲ್ಲದೆ [[ಕರಡಿ]], [[ಜಿಂಕೆ]], [[ಸಾರಂಗ]], [[ಸಾಂಬಾರ್]], [[ಕಡವೆ]] ಮುಂತಾದ ಹಲವಾರು [[ವನ್ಯ ಜೀವಿ]]ಗಳನ್ನು ಕೂಡ ಹೊಂದಿದ್ದಾರೆ. ಒಟ್ಟಿನಲ್ಲಿ ಇದು ಒಂದು ಸುಂದರವಾದ ಪ್ರವಾಸಿ ತಾಣವಾಗಿದೆ.
 
 
 
[[Category: ಪ್ರವಾಸೋದ್ಯಮ]]
[[ವರ್ಗ:ಶಿವಮೊಗ್ಗ ಜಿಲ್ಲೆ]]