"ನರಿ ಮಲೆ ಬೆಟ್ಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
'''ನರಿ ಮಲೆ ಬೆಟ್ಟ''' [[ಕರ್ನಾಟಕ]] ರಾಜ್ಯದ [[ಕೊಡಗು]] ಜುಲ್ಲೆಯ [[ಬ್ರಹ್ಮಗಿರಿ]] ಬೆಟ್ಟಗಳ ಸಾಲಿನಲ್ಲಿ [[ಕರ್ನಾಟಕ]] ಹಾಗು [[ಕೇರಳ]] ರಾಜ್ಯಗಳ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಬರುತ್ತದೆ. [[ಇರ್ಪು ಜಲಪಾತ]]ದಿಂದ [[ಬ್ರಹ್ಮಗಿರಿ]]ಗೆ ಹೋಗುವಾಗ ಸುಮಾರು ೪.೫ ಕಿ.ಮೀಗಳ ನಂತರ ಸಿಗುತ್ತದೆ. [[ಲಕ್ಷ್ಮಣ ತೀರ್ಥ]] ನದಿಯು ನರಿ ಮಲೆ ಬೆಟ್ಟದಲ್ಲಿ ಮೊದಲು ಒಂದು ಜಲಪಾತವನ್ನು ನಿರ್ಮಿಸಿದೆ. ನಂತರ ಇದು ಬೆಟ್ಟದ ಕೆಳಬಾಗದಲ್ಲಿ ಧುಮುಕಿ ಇರ್ಪು ಜಲಪಾತ ಎಂಬ ಹೆಸರು ಪಡೆದಿದೆ.
 
ಕೊಡಗಿನ ಸ್ಥಳೀಯ ಭಾಷೆಯಲ್ಲಿ [[ನರಿ]] ಎಂದರೆ [[ಹುಲಿ]]. ಒಂದುಬಹಳ ಕಾಲದಲ್ಲಿಹಿಂದೆ ಈ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ಇದ್ದ ಕಾರಣದಿಂದ ನರಿ ಮಲೆ ಎಂಬ ಹೆಸರು ಬಂದಿದೆ.
 
ನರಿ ಮಲೆ ಬೆಟ್ಟದಲ್ಲಿ ಅರಣ್ಯ ಇಲಾಖೆಯವರು ಕಳ್ಳ ಬೇಟೆ ತಡೆಯುವ ಸಲುವಾಗಿ ತಂಗಲು ಒಂದು ವಿಶ್ರಾಂತಿ ಗೃಹವನ್ನು ನಿರ್ಮಿಸಿದ್ದಾರೆ.
೩೭೩

edits

"https://kn.wikipedia.org/wiki/ವಿಶೇಷ:MobileDiff/126308" ಇಂದ ಪಡೆಯಲ್ಪಟ್ಟಿದೆ