ಕರ್ನಾಟಕದ ಏಕೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
intro, cat, iw
{{ಕರ್ನಾಟಕದ ಇತಿಹಾಸ}}
೧ ನೇ ಸಾಲು:
'''ಕರ್ನಾಟಕದ ಏಕೀಕರಣ'''ವು [[೧೯೫೬]]ರಲ್ಲಿ [[ಭಾಷೆ]] ಆಧಾರಿತ [[ಭಾರತದ ರಾಜ್ಯ]]ಗಳ ಸ್ಥಾಪನೆಯ ಕಾಲದಲ್ಲಿ [[ಕನ್ನಡ]] ಭಾಷೆ ಮಾತನಾಡುವವರು ಹೆಚ್ಚಾಗಿದ್ದ ೪ ಭಾಗಗಳನ್ನು [[ಮೈಸೂರು ಸಂಸ್ಥಾನ]]ದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ.
{{ಕರ್ನಾಟಕದ ಇತಿಹಾಸ}}
 
==ಏಕಿಕರಣಕ್ಕೆ ಮೊದಲು==
೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಂದು ಕರ್ನಾಟಕ ಏಕೀಕರಣವಾಯಿತು. ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈ ದಿನ ರಾಜಕೀಯವಾಗಿ ಒಂದಾಯಿತು.ಈ ದಿನವನ್ನು ಕರ್ನಾಟಕ ರಾಜ್ಯೋತ್ಸವ ದಿನವನ್ನಾಗಿ ಅಚರಿಸಲಾಗುತ್ತಿದೆ. ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.
"https://kn.wikipedia.org/wiki/ಕರ್ನಾಟಕದ_ಏಕೀಕರಣ" ಇಂದ ಪಡೆಯಲ್ಪಟ್ಟಿದೆ