"ವಿದ್ಯಾಶಂಕರ ದೇವಾಲಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
'''ವಿದ್ಯಾಶಂಕರ ದೇವಾಲಯ'''ವು [[ತುಮಕೂರು]] ಜಿಲ್ಲೆ [[ತುಮಕೂರು]] ತಾಲೂಕಿನಲ್ಲಿ ಇದೆ. ಇದು ತುಮಕೂರು ನಗರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಇಲ್ಲಿ ಪುರಾತನವಾದ '''ವಿದ್ಯಾಶಂಕರ ದೇವಾಲಯ'''ವಿದೆ. ತುಮಕೂರಿನಿಂದ [[ದೇವರಾಯನದುರ್ಗ]] ಮಾರ್ಗದಲ್ಲಿ ಚಲಿಸಿದರೆ [[ನಾಮದ ಚಿಲುಮೆಯಿಂದಚಿಲುಮೆ]]ಯಿಂದ ಮುಂದಕ್ಕೆ ೧ ಕಿ.ಮೀ ಚಲಿಸಿದ ಮೇಲೆ ಎಡಕ್ಕೆ ತಿರುಗಿ ೧ ಕಿ.ಮೀ ಹೋದರೆ '''ವಿದ್ಯಾಶಂಕರ ದೇವಾಲಯ'''ವನ್ನು ತಲುಪಬಹುದು. [[ದೇವರಾಯನದುರ್ಗ ]]ಕಾದಿಟ್ಟ ಅರಣ್ಯದ ಸೆರಗಿನಲ್ಲಿ ಇದ್ದು, ಸುತ್ತ ಮುತ್ತ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ.
 
ಸುತ್ತ ಮುತ್ತ ಇರುವ ಇತರೆ ಪ್ರಮುಖ ಸ್ಥಳಗಳೆಂದರೆ [[ದೇವರಾಯನದುರ್ಗ]], [[ನಾಮದ ಚಿಲುಮೆ]], [[ಜಿಂಕೆ ವನ]], [[ಸಿದ್ದಗಂಗೆ ಮಠ]], [[ಮಂದರಗಿರಿ]]. [[ಗೊರವನಹಳ್ಳಿ]] ಲಕ್ಷ್ಮಿ ದೇವಾಲಯವು ಇಲ್ಲಿಂದ ಬಹಳವೇನು ದೂರವಿಲ್ಲ.
 
 
೩೭೩

edits

"https://kn.wikipedia.org/wiki/ವಿಶೇಷ:MobileDiff/125926" ಇಂದ ಪಡೆಯಲ್ಪಟ್ಟಿದೆ