ಕಬಡ್ಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಭಾರತದ ಗ್ರಾಮೀಣ ಕ್ರೀಡೆ
Content deleted Content added
ಹೊಸ ಪುಟ: ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಸುಮಾರು ೪೦೦೦ ವರ್ಷ ಪುರಾತನವಾದದ್ದು. ಭಾ...
( ಯಾವುದೇ ವ್ಯತ್ಯಾಸವಿಲ್ಲ )

೦೧:೩೨, ೨ ಡಿಸೆಂಬರ್ ೨೦೦೯ ನಂತೆ ಪರಿಷ್ಕರಣೆ

ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಸುಮಾರು ೪೦೦೦ ವರ್ಷ ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆ ತಂದುಕೊಟ್ಟಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಗ್ರಾಮೀಣ ಜನರಿಗೆ ಇಷ್ಟ.

ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತ. ಅವುಗಳಲ್ಲಿ , ಕಬಡ್ಡಿ , ಸಡುಗುಡು, ಗುಡುಗುಡು, ಪಲಿನ್ಜಡುಗಿದು, ಹಾಗೂ ಸಡುಗೂಡತ್ತಿ .


ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಆಡುತ್ತಾರೆ.

ಕಬಡ್ಡಿ ಸಂಸ್ಥೆಗಳು

  • ಇಂಟರ್ ನ್ಯಾಶನಲ್ ಕಬಡ್ಡಿ ಫೆಡರೇಶನ್ (ಐಕೆಪ್)
  • ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆ
  • ಕಬಡ್ಡಿ ಅಸೋಷಿಯೇಶನ್ ಕಪ್


ಪ್ರಮುಖ ಅಂತರಾಷ್ಟ್ರಿಯ ಪಂದ್ಯಾವಳಿಗಳು

  • ವಿಶ್ವ ಕಪ್
  • ಏಷ್ಯನ್ ಗೇಮ್ಸ್
  • ಪುರುಷರ ಏಷ್ಯನ್ ಛಾಂಪಿಯನಶಿಪ್
  • ಮಹಿಳೆಯರ ಏಷ್ಯನ್ ಛಾಂಪಿಯನಶಿಪ್
  • ಜ್ಯೂನಿಯರ್ ಗಂಡು ಮಕ್ಕಳ ಏಷ್ಯನ್ ಛಾಂಪಿಯನಶಿಪ್
  • ಜ್ಯೂನಿಯರ್ ಹೆಣ್ಣು ಮಕ್ಕಳ ಏಷ್ಯನ್ ಛಾಂಪಿಯನಶಿಪ್
  • ದಕ್ಷಿಣ ಏಷ್ಯನ್ ಫೆಡರೇಶನ್ ಗೇಮ್ಸ್

ರಾಜ್ಯಮಟ್ಟದ ಪಂದ್ಯಾವಳಿಗಳು

  • ರಾಜ್ಯಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ
  • ಜಿಲ್ಲಾಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ
  • ತಾಲೂಕ ಮಟ್ಟದ ಗ್ರಾಮೀಣ ಕಬಡ್ಡಿ ಪಂದ್ಯಾವಳಿ

# ರಾಷ್ಟ್ರ ವರ್ಷ
ಚೀನ -
ಭಾರತ -
ಟರ್ಕಿ -
ಇರಾನ -
ಅಮೇರಿಕ -
ಇಥೋಪಿಯಾ -
ಮಲೇಷ್ಯಾ -
ರಷ್ಯಾ -
ಇಂಡೋನೇಷ್ಯಾ -
೧೦ ಬ್ರಜಿಲ್ -
೧೧ ಥೈಲ್ಯಾಂಡ -
೧೨ ಬ್ರಿಟನ -
೧೩ ವಿಯೆಟ್ನಾಮ್ -
೧೪ ಜರ್ಮನಿ -
೧೫ ಪಾಕಿಸ್ತಾನ -
೧೬ ಫಿಲಿಪ್ಪೀನ್ಸ್ -
೧೭ ಬಾಂಗ್ಲಾದೇಶ -
೧೮ ಇಜಿಪ್ತ -
೧೯ -
೨೦ ನೈಜೀರೆಯ -



ಚಲನ ಚಿತ್ರ

ಈಗ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಹಿನ್ನೆಲೆ ಇರುವಂಥ ಚಿತ್ರವೊಂದು ಇದೀಗ ಕನ್ನಡದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
"https://kn.wikipedia.org/w/index.php?title=ಕಬಡ್ಡಿ&oldid=125562" ಇಂದ ಪಡೆಯಲ್ಪಟ್ಟಿದೆ