ಡಿಸೆಂಬರ್ ೨೬: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: ar:ملحق:26 ديسمبر
ಚು robot Removing: wuu:12月26号; cosmetic changes
೧ ನೇ ಸಾಲು:
'''ಡಿಸೆಂಬರ್ ೨೬''' [[ಗ್ರೆಗೋರಿಯನ್ ಕ್ಯಾಲೆಂಡರ್]] [[ವರ್ಷ]]ದ ೩೬೦ನೇ [[ದಿನ]]( [[ಅಧಿಕವರ್ಷ|ಅಧಿಕ ವರ್ಷದಲ್ಲಿ]] ೩೬೧ನೇ ದಿನ). ಇದು [[ಡಿಸೆಂಬರ್]] [[ತಿಂಗಳು|ತಿಂಗಳಿನ]] ೨೬ನೇ ದಿನ. ಈ ದಿನದ ನಂತರ ೫ ದಿನಗಳು ವರ್ಷದಲ್ಲಿ ಉಳಿದಿರುತ್ತವೆ.
{{ಡಿಸೆಂಬರ್ ತಿಂಗಳು}}
== ಪ್ರಮುಖ ಘಟನೆಗಳು ==
* [[೧೮೯೮]] - [[ಪಿಯರ್ ಕ್ಯೂರಿ|ಪಿಯರ್]] ಮತ್ತು [[ಮೇರಿ ಕ್ಯೂರಿ]] ಮುಂದೆ [[ರೇಡಿಯಂ]] ಎಂದು ಹೆಸರಿಡಲ್ಪಟ್ಟ ಹೊಸ [[ಮೂಲಧಾತು]]ವನ್ನು ಕಂಡುಹಿಡಿದಿದ್ದನ್ನು ಘೋಷಿಸಿದರು.
* [[೧೯೯೧]] - [[ಸೋವಿಯೆಟ್ ಒಕ್ಕೂಟ]]ವನ್ನು ಅಧಿಕೃತವಾಗಿ ಕೊನೆಗೊಳ್ಳಿಸುವ ಆದೇಶವನ್ನು ಅದರ [[ಸಂಸತ್ತು]] ಹೊರಡಿಸಿತು.
೭ ನೇ ಸಾಲು:
* [[೨೦೦೪]] - [[ಹಿಂದೂ ಮಹಾಸಾಗರ]]ದಲ್ಲಿ ಶಕ್ತಶಾಲಿ [[೨೦೦೪ ಹಿಂದೂ ಮಹಾಸಾಗರದ ಭೂಕಂಪ|ಭೂಕಂಪ]]ದಿಂದ ([[ರಿಕ್ಟರ್ ಮಾಪಕ]]ದಲ್ಲಿ ೯.೦ರಷ್ಟು) ಉಂಟಾದ [[ತ್ಸುನಾಮಿ]] ಅಲೆಗಳು [[ಶ್ರೀಲಂಕಾ]], [[ಭಾರತ]], [[ಇಂಡೋನೇಷ್ಯಾ]], [[ಥಾಯ್‍ಲ್ಯಾಂಡ್]], [[ಮಲೇಶಿಯ]], [[ಮಾಲ್ಡೀವ್ಸ್]] ಹಾಗು ಇನ್ನಿತರ ಪ್ರಾಂತ್ಯಗಳಲ್ಲಿ ಸುಮಾರು ೩೦೦,೦೦೦ಕ್ಕೂ ಹೆಚ್ಚಿನ ಜನರ ಸಾವಿಗೆ ಕಾರಣವಾಯಿತು.
 
== ಜನನಗಳು ==
* [[೧೬೬೬]] - [[ಗುರು ಗೋಬಿಂದ್ ಸಿಂಗ್]], [[ಸಿಖ್ ಧರ್ಮ]]ದ ಹತ್ತನೆ ಗುರು.
* [[೧೭೯೧]] - [[ಚಾರ್ಲ್ಸ್ ಬ್ಯಾಬೇಜ್]], [[ಇಂಗ್ಲೆಂಡ್]]ನ [[ಗಣಿತಜ್ಞ]].
೧೪ ನೇ ಸಾಲು:
* [[೧೯೪೦]] - [[ಮಾಲತಿ ಪಟ್ಟಣಶೆಟ್ಟಿ]], ಕನ್ನಡದ ಕವಯಿತ್ರಿ ಹಾಗೂ ಕಥಾಲೇಖಕಿ
 
== ಮರಣಗಳು ==
* [[೧೯೯೯]] - [[ಶಂಕರ್ ದಯಾಳ್ ಶರ್ಮ]], [[ಭಾರತದ ರಾಷ್ಟ್ರಪತಿ]].
 
== ರಜೆಗಳು / ಆಚರಣೆಗಳು ==
 
 
== ಹೊರಗಿನ ಸಂಪರ್ಕಗಳು ==
 
* [http://www.tnl.net/when/today ಇತಿಹಾಸದಲ್ಲಿ ಈ ದಿನ]
* [http://www.todayinsci.com/ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ]
* [[ದಿ ಹಿಸ್ಟರಿ ಚಾನೆಲ್]]: [http://www.historychannel.com/today/ ಇತಿಹಾಸದಲ್ಲಿ ಈ ದಿನ]
* [http://www.on-this-day.com/ ಆನ್-ದಿಸ್-ಡೇ ತಾಣ]
 
{{ತಿಂಗಳುಗಳು}}
 
[[Categoryವರ್ಗ:ಡಿಸೆಂಬರ್|೨]]
[[ವರ್ಗ: ಡಿಸೆಂಬರ್‍ನ ದಿನಗಳು|೨]]
 
೧೫೬ ನೇ ಸಾಲು:
[[wa:26 di decimbe]]
[[war:Disyembre 26]]
[[wuu:12月26号]]
[[yo:26 December]]
[[zh:12月26日]]
"https://kn.wikipedia.org/wiki/ಡಿಸೆಂಬರ್_೨೬" ಇಂದ ಪಡೆಯಲ್ಪಟ್ಟಿದೆ