ಪ್ರತಿಭಾ ಪಾಟೀಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
|}}
 
 
PratibhaIndia.jpg
'''ಪ್ರತಿಭಾ ದೇವಿಸಿಂಗ್ ಪಾಟೀಲ್''' (Hindi: प्रतिभा देवीसिंह पाटिल) ಭಾರತದ ಪ್ರಸಕ್ತ [[ಭಾರತದ ರಾಷ್ಟ್ರಧ್ಯಕ್ಷೆ|ರಾಷ್ಟ್ರಾಧ್ಯಕ್ಷೆ]]. ದೇಶದ ಮೊದಲ ಮಹಿಳಾ ರಾಷ್ಟ್ರಪತಿ. [[ಜುಲೈ ೨೫]], [[೨೦೦೭]] ರಂದು ಅಧಿಕಾರ ಸ್ವೀಕರಿಸಿದರು. [[ಮಹಾರಾಷ್ಟ್ರ]]ದ [[ನಾಡ್ ಗಾವ್]] ನಲ್ಲಿ [[ಡಿಸೆಂಬರ್ ೧೯]], [[೧೯೩೪]]ರಲ್ಲಿ ಇವರು ಜನಿಸಿದರು.
 
Line ೩೨ ⟶ ೩೦:
==ಶ್ರೀಮತಿ. ಪ್ರತಿಭಾ ಪಾಟೀಲ್ ರ ವೃತ್ತಿಜೀವನ==
ಪ್ರತಿಭಕ್ಕನವರು ಮೊದಲು ಸೋಶಿಯಲ್ ವರ್ಕರ್, ಆಗಿ ತಮ್ಮ ವೃತ್ತಿಯನ್ನು ಶುರುಮಾಡಿದರು. ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್ , [[ಎಮ್. ಎ ]]; [[ಎಲ್. ಎಲ್. ಬಿ ]]; [[ಎಮ್. ಜೆ. ಕಾಲೇಜ್]], ಜಲಗಾಂನಲ್ಲಿ [ಮಹಾರಾಷ್ಟ್ರ] ಮತ್ತು [[ಗವರ್ನಮೆಂಟ್ ಲಾ ಕಾಲೇಜ್]], ಬೊಂಬಾಯಿ. ಲಾ ಪದವೀಧರೆಯಾದಮೇಲೆ ಜಲಗಾವ್ ನಲ್ಲಿ ಅಡ್ವೊಕೇಟಾಗಿ ಕೆಲಸಮಯ ದುಡಿದರು.
 
[[ಚಿತ್ರ:Pratibha Patil 2.jpg|thumb |100px|ರಾಜಾಸ್ಥಾನರಾಜ್ಯದ ೧೬ ನೆಯ ಗವರ್ನರ್ ಆಗಿ ಶ್ರೀಮತಿ. ಪ್ರತಿಭಾ ಪಾಟೀಲ್ ]]
ನವೆಂಬರ್, ೮, ೨೦೦೪ ರಿಂದ ರಾಜಾಸ್ಥಾನರಾಜ್ಯದ ೧೬ ನೆಯ ಗವರ್ನರ್ ಆಗಿ, ಇದುವರೆವಿಗೂ ಅಂದರೆ, ರಾಷ್ಟ್ರಪತಿಸ್ಥಾನಕ್ಕೆ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲುವವರೆಗೆ, ಸೇವೆಸಲ್ಲಿಸುತ್ತಿದ್ದರು. ಅವರು ರಾಜಾಸ್ಥಾನದ ಪ್ರಥಮ ಮಹಿಳಾಗವರ್ನರ್ ಕೂಡ. ೨೦೦೭ ರ ಆಗಸ್ಟ್ ತಿಂಗಳಲ್ಲಿ ಈಗಾಗಲೇ ರಾಷ್ಟ್ರವನ್ನುದ್ದೇಶಿಸಿ ಒಂದು ಅತ್ಯಂತ ಪ್ರಭಾವಿ ಭಾಷಣವನ್ನು ಮಾಡಿದರು. ಅದರಲ್ಲಿ ಮಹಿಳೆಯರು, ಮಕ್ಕಳು, ಮತ್ತು ಎಲ್ಲಾ ವರ್ಗದ ಜನರ ಹಿತಗಳ ಬಗ್ಗೆ ಒತ್ತು ಕೊಟ್ಟು ಮಾತಾಡಿದರು. ಇತ್ತೀಚೆಗೆ [[ಕಿತ್ತೂರು ರಾಣಿ ಚೆನ್ನಮ್ಮ]]ನವರ ವಿಗ್ರಹವನ್ನು, ಪಾರ್ಲಿಮೆಂಟ್ ಭವನದ ಮುಂದೆ ಉದ್ಘಾಟಿಸುವ ಮೂಲಕ, ಮಹಿಳೆಯರ ಮಹತ್ವವನ್ನು ದೇಶದ ಜನತೆಗೆ ಪರಿಚಯಿಸಿದರು.
{{-}}
==ಶ್ರೀಮತಿ. ಪ್ರತಿಭಾ ಪಾಟೀಲ್, ’[[ಯುದ್ಧ ವಿಮಾನ ಸುಖೋಯ್]]’ ನಲ್ಲಿ ಪ್ರಯಾಣಿಸಿದ (೭೪ ವರ್ಷಪ್ರಾಯದ) ’[[ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ]]’==
ಬುಧವಾರ, (೨೦೦೯ ರ, ನವೆಂಬರ್ ೨೫ ರಂದು) ಪುಣೆಯ ’[[ಲೋಹೆಗಾನ್ ವಾಯುನೆಲೆ]]’ ಯಲ್ಲಿ, '[[ಎಂ. ಕೆ. ಐ, ಯುದ್ಧವಿಮಾನ, ಸುಖೋಯ್]]' ನಲ್ಲಿ ಅರ್ಧಗಂಟೆ ಹಾರುವುದರ ಮೂಲಕ, ಇಂತಹ ಸಾಹಸಕಾರ್ಯ ಮಾಡಿದ ’ಜಗತ್ತಿನ ಪ್ರಥಮ ಮಹಿಳಾರಾಷ್ಟ್ರಾಧ್ಯಕ್ಷೆ,’ ಎಂಬ ದಾಖಲೆಯನ್ನು ನಿರ್ಮಿಸಿದರು. ೧,೨೩೬ ಕಿ. ಮೀ. ವೇಗದಲ್ಲಿ ಹಾರಿದ ಯುದ್ಧ ವಿಮಾನ, ಆಗಸದಲ್ಲಿ ಯಾವ ಕಸರತ್ತನ್ನೂ ಮಾಡದೆ, ಬಂದಿಳಿದಾಗ, ನಮ್ಮ ರಾಷ್ಟ್ರದ ’ಮೂರು ಸೇನಾ-ಪಡೆಗಳ ಮಹಾ-ದಂಡನಾಯಕಿಯಾಗಿರುವ ಪ್ರತಿಭಾ ಪಾಟೀಲ್’ ವಿಜಯದ ನಗೆಯೊಂದಿಗೆ, ’[[ಪೈಲೆಟ್ ವಿಂಗ್ ಕಮ್ಯಾಂಡರ್, ಶ್ರೀ. ಎಸ್. ಸಜ್ಜನ್]]’ ರವರ ಕೈಕುಲಿಕಿ, ಹಾರಾಟ ಸಾಂಗವಾಗಿ ನೆರೆವೇರಿದ್ದಕ್ಕೆ ಶ್ಲಾಘಿಸಿದರು. ಯುದ್ಧನೌಕಾಯಾನದಲ್ಲಿ ಭಾಗವಹಿಸಿದ ೭೪ ವರ್ಷದ ಅತ್ಯಂತ ಹಿರಿಯಮಹಿಳೆಯೆಂಬ ಕೀರ್ತಿಯೂ ಅವರದಾಯಿತು. '[[ಜಿ. ಸೂಟ್]]' ಧರಿಸಿ, ಸಹ-ಚಾಲಕನ ಸೀಟ್ ನಲ್ಲಿ ವಿರಮಿಸಿದ್ದ ಪಾಟೀಲ್ ಗೆ, ಸಂಕಟ ಬಂದಾಗ ತುರ್ತು ನಿರ್ಗಮನ, ಮುಂತಾದ ಹಲವು ಎಚ್ಚರಿಕೆಯ ಸೂಚನೆಗಳನ್ನು ನೀಡಲಾಗಿತ್ತು.
Line ೧೦೭ ⟶ ೧೦೫:
* ಎಷ್ಯಾ : ರಷ್ಯಾ, ತಜಕಿಸ್ತಾನ್
* ಅಮೆರಿಕ : ಲ್ಯಾಟಿನ್ ಅಮೆರಿಕ, ಬ್ರಾಜಿಲ್
{{-}}
 
==ವಿಕಿಮೀಡಿಯಾ==
==ವಿಕಿಮೆಡಿಯಾ==
ಚಿತ್ರ ಗ್ಯಾಲರಿ- ಪ್ರತಿಭಾ ಪಾಟೀಲ್
{{commonscat}}
{{-}}
 
== ಉಲ್ಲೇಖಗಳು ==
<References/>
{{ಭಾರತದ ರಾಷ್ಟ್ರಪತಿಗಳು}}
 
[[ವರ್ಗ:ಮಹಿಳಾ ರಾಷ್ಟ್ರಾಧ್ಯಕ್ಷರು]]
 
[[ವರ್ಗ:ಭಾರತದ ರಾಷ್ಟ್ರಪತಿಗಳು]]
[[ವರ್ಗ:ಭಾರತದ ಮಹಿಳಾ ರಾಜಕಾರಣಿಗಳು]]
 
"https://kn.wikipedia.org/wiki/ಪ್ರತಿಭಾ_ಪಾಟೀಲ್" ಇಂದ ಪಡೆಯಲ್ಪಟ್ಟಿದೆ