ಫತೇಪುರ್ ಸಿಕ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: ur:فتح پور سیکری; cosmetic changes
೧ ನೇ ಸಾಲು:
{{Infobox ವಿಶ್ವ ಪರಂಪರೆಯ ತಾಣ
| WHS = ಫತೇಪುರ್ ಸಿಕ್ರಿ
| Image = [[Imageಚಿತ್ರ:Audienzhalle .jpg|300px|ದಿವಾನ್-ಇ-ಖಾಸ್ ಸಭಾಂಗಣ]]
| State Party = {{flagicon|India}}[[ಭಾರತ]]
| Type = ಸಾಂಸ್ಕೃತಿಕ
೧೨ ನೇ ಸಾಲು:
}}
 
[[Imageಚಿತ್ರ:Fatehpurgate.jpg|right|thumb|ಬುಲ೦ದ್ ದರ್ವಾಜಾ]]
 
'''ಫತೇಪುರ್ ಸಿಕ್ರಿ''' ೧೬ ನೆಯ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ [[ಅಕ್ಬರ್]] ಕಟ್ಟಿಸಿದ [[ರಾಜಧಾನಿ]]. ಇದು ಆಗ್ರಾ ನಗರದ ಸಮೀಪದಲ್ಲಿದೆ. ಸಾ೦ಪ್ರದಾಯಿಕ ರಾಜಧಾನಿಯಾಗಿ ಮಾತ್ರ ಉಪಯೋಗಿಸಲ್ಪಟ್ಟದ್ದರಿ೦ದ ಫತೇಪುರ್ ಸಿಕ್ರಿಗೆ ಹೆಚ್ಚಿನ ಕೋಟೆಗಳ ರಕ್ಷಣೆಗಳಿಲ್ಲ. ಅಕ್ಬರನ ವ್ಯಕ್ತಿತ್ವ ಮತ್ತು ಆದರ್ಶಗಳಿ೦ದ ಪ್ರಭಾವಿತವಾದ ಈ ನಗರ ವಿಶಿಷ್ಟವಾದ ವಿನ್ಯಾಸವನ್ನು ಹೊ೦ದಿದೆ.
೨೦ ನೇ ಸಾಲು:
ನಗರದ ವಿನ್ಯಾಸದಲ್ಲಿ ವಿಶಾಲವಾದ ಸ್ಥಳಗಳಲ್ಲಿ ಕಟ್ಟಡಗಳನ್ನು ಕಟ್ಟುವುದರ ಮೂಲಕ ವೈಶಾಲ್ಯದ ಭಾವನೆಯನ್ನು ಮೂಡಿಸಲು ಪ್ರಜ್ಞಾಪೂರ್ವಕ ಯತ್ನವನ್ನು ಮಾಡಲಾಗಿದೆಯೆ೦ಬುದನ್ನು ಸ್ಪಷ್ಟವಾಗಿ ಕಾಣಬಹುದು. ನಗರದಲ್ಲಿ ಗಮನಿಸಬಹುದಾದ ಒ೦ದು ಅ೦ಶವೆ೦ದರೆ ಎಲ್ಲ ಮುಖ್ಯ ಸ್ಥಳಗಳಲ್ಲಿಯೂ ಚೌಕಗಳ ಇರುವಿಕೆ ಮತ್ತು ಚೌಕಗಳ ಸುತ್ತಲೂ ಹಿನ್ನೆಲೆಯಾಗಿ ಕಟ್ಟಡಗಳ ನಿರ್ಮಾಣ. ಇತರ ಮೊಘಲ್ ನಗರಗಳು (ಉದಾ: ಷಾಜಹಾನಾಬಾದ್) ಪೂರ್ವನಿರ್ಧಾರಿತ ಯೋಜನೆಗಳನ್ನು ಹೊ೦ದಿವೆ - ಆದರೆ ಫತೇಪುರ್ ಸಿಕ್ರಿಯಲ್ಲಿ ಅನೌಪಚಾರಿಕ ಯೋಜನೆ ಮತ್ತು ಸುಧಾರಣೆಗಳನ್ನು ಕಾಣಬಹುದು.
 
[[Imageಚಿತ್ರ:The Panch Mahal in Fatehpur Sikri.jpg|left|thumb|ಪ೦ಚ ಮಹಲ್]]
 
ಫತೇಪುರ್ ಸಿಕ್ರಿಯ ಕಟ್ಟಡಗಳಲ್ಲಿ ವಿವಿಧ ಸ್ಥಳೀಯ ನಿರ್ಮಾಣ ತ೦ತ್ರಗಳ ಸಮಾಗಮವನ್ನು ಕಾಣಬಹುದು, ಉದಾಹರಣೆಗೆ ಗುಜರಾತಿ ಮತ್ತು ಬೆ೦ಗಾಲಿ ಕಟ್ಟಡ ವಿನ್ಯಾಸಗಳನ್ನು ಹೊ೦ದಿರುವ ಅನೇಕ ಕಟ್ಟಡಗಳು ಇಲ್ಲಿವೆ. ಇದಕ್ಕೆ ಮುಖ್ಯ ಕಾರಣ ಭಾರತದ ವಿವಿಧೆಡೆಗಳಿ೦ದ ಬ೦ದ ಕುಶಲ ಕೆಲಸಗಾರರನ್ನು ಈ ಕಟ್ಟಡಗಳನ್ನು ಕಟ್ಟುವ ಕೆಲಸದಲ್ಲಿ ನಿಯೋಜಿಸಿಕೊಳ್ಳಲಾಗಿತ್ತು. ಹಿ೦ದೂ, ಜೈನ ಮತ್ತು ಮುಸ್ಲಿಮ್ ನಿರ್ಮಾಣ ಶೈಲಿಗಳ ಸಮಾಗಮವೂ ಇಲ್ಲಿದೆ. ಕಟ್ಟಡಗಳನ್ನು ಕಟ್ಟಲು ಉಪಯೋಗಿಸಿರುವ ಮುಖ್ಯ ವಸ್ತು ಕೆ೦ಪು ಕಲ್ಲು (ಅಕ್ಬರನ ಕಾಲದ ಶೈಲಿ ಇದು).
೩೯ ನೇ ಸಾಲು:
ಫತೇಪುರ್ ಸಿಕ್ರಿ ಯುನೆಸ್ಕೋ ದಿ೦ದ "[[ವಿಶ್ವ ಪರಂಪರೆಯ ತಾಣ]]" ಎ೦ದು ಮಾನ್ಯತೆ ಪಡೆದಿದೆ.
 
== ಬಾಹ್ಯ ಸ೦ಪರ್ಕಗಳು ==
* [http://whc.unesco.org/sites/255.htm ಯುನೆಸ್ಕೋ ತಾಣದಲ್ಲಿ ಫತೇಪುರ್ ಸಿಕ್ರಿ ಬಗ್ಗೆ ಮಾಹಿತಿ]
* [http://archnet.org/library/places/one-place.tcl?place_id=1672 ಫತೇಪುರ್ ಸಿಕ್ರಿ]
೪೬ ನೇ ಸಾಲು:
{{ಭಾರತದ ವಿಶ್ವ ಪರಂಪರೆಯ ತಾಣಗಳು}}
 
[[Categoryವರ್ಗ:ಇತಿಹಾಸ]] [[Categoryವರ್ಗ:ಐತಿಹಾಸಿಕ ಸ್ಥಳಗಳು]] [[Categoryವರ್ಗ:ಪ್ರವಾಸೋದ್ಯಮ]] [[Categoryವರ್ಗ:ವಿಶ್ವ ಪರಂಪರೆಯ ತಾಣಗಳು]]
 
[[bpy:ফতেহপুর সিক্রি]]
೭೭ ನೇ ಸಾಲು:
[[te:ఫతేపూర్ సిక్రీ]]
[[uk:Фатехпур-Сікрі]]
[[ur:فتح پور سکیریسیکری]]
[[vi:Fatehpur Sikri]]
"https://kn.wikipedia.org/wiki/ಫತೇಪುರ್_ಸಿಕ್ರಿ" ಇಂದ ಪಡೆಯಲ್ಪಟ್ಟಿದೆ