ಹುಯಿಲಗೋಳ ನಾರಾಯಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Huilgolnarayana.jpg|600px|thumb|ಹುಯಿಲಗೋಳ ನಾರಾಯಣರಾಯರು]]
 
'''ಹುಯಿಲಗೋಳ ನಾರಾಯಣರಾಯರು''' ([[೧೮೮೪]]-[[೧೯೭೧]]) - [[ಕನ್ನಡ|ಕನ್ನಡದ]] ಪ್ರಮುಖ ಸಾಹಿತಿಗಳಲ್ಲೊಬ್ಬರು. [[ಕರ್ನಾಟಕ]] ನಾಡಗೀತೆಯೆನಿಸಿದ್ದ '''ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು''' ಗೀತೆಯನ್ನು ರಚಿಸಿದವರು.
 
Line ೫೩ ⟶ ೫೫:
 
'''ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು''' ಹುಯಿಲಗೋಳ ನಾರಾಯಣರು ರಚಿಸಿದ ಗೀತೆ [[ಕರ್ನಾಟಕ]] ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು [[ಬೆಳಗಾವಿ|ಬೆಳಗಾವಿಯಲ್ಲಿ]] ಜರುಗಿದ, [[೧೯೨೪]]ರ [[ಕಾಂಗ್ರೆಸ್ ]]ಅಧಿವೇಶನದಲ್ಲಿ ಹಾಡಲಾಗಿತ್ತು[[ಮಹಾತ್ಮಾ ಗಾಂಧಿ|ಮಹಾತ್ಮ ಗಾಂಧಿಯವರು]]ಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಈ ಗೀತೆಯನ್ನು ೧೯೨೪ರಲ್ಲಿ [[ಬೆಳಗಾವಿ]]ಯಲ್ಲಿ ಜರುಗಿದ [[ಕಾಂಗ್ರೆಸ್ ಅಧಿವೇಶನ]]ದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಆಗಿನ್ನೂ ಬಾಲಕಿಯಾಗಿದ್ದ [[ಪದ್ಮಭೂಷಣ ಪ್ರಶಸ್ತಿ]] ಗಳಿಸಿದ್ದ [[ಗಂಗೂಬಾಯಿ ಹಾನಗಲ್|ಗಂಗೂಬಾಯಿ ಹಾನಗಲ್]] ಈ ಗೀತೆಯನ್ನು ಅಂದು ಹಾಡಿದ್ದರು.
 
----- ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು -----
 
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹೀನ ನಿಧಿಯು ಸದಭಿಮಾನದ ಗೂಡು || ಪ ||
 
ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು
 
ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪ ಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು
 
ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.
 
 
 
==ನಿಧನ==