ಅರಕಲಗೂಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಇದು [[ಹಾಸನ]] ಜಿಲ್ಲೆಯ ಒಂದು ತಾಲೂಕು ಹಾಗೂ ತಾಲೂಕಿನ್ ಕೇಂದ್ರ. ಹಾಸನ, ಆಲೂರು,ಹಾಗೂ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೋಕುಗಳನ್ನು ಮತ್ತು ಕೊಡಗು ಜಿಲ್ಲೆಯ [[ಸೋಮವಾರಪೇಟೆ]] ಹಾಗೂ ಮ್Yಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೋಕುಗಳಿಂದ ಸುತ್ತುವರೆದಿದೆ. ಅರಕಲಗೂದು ಅರೆಮಲೆನಾಡು ಪ್ರದೇಶ. ಅ.ನ.ಕೃ. ಹುಟ್ಟಿದ ಸ್ಟಳ. ಕಾವೇರಿ ತೀರದಲ್ಲಿರುವ ರಾಮನಾಥಪುರದ ಸುಬ್ರಮಣ್ಯ ದೇವಸ್ಟಾನ ಪ್ರಸಿದ್ಡ ದೇವಸ್ಟಾನ. ಭತ್ತ, ತೆಂಗು, ಅಡಿಕೆ, ತಂಬಾಕು, ಆಲೂಗಡ್ಡೆ ಪ್ರಮುಖ ಬೆಳೆ. ಮುಂದುವರೆಯದ ತೀರ ಹಿಂದುಳಿಯದ ಪ್ರದೇಶ.
 
 
"https://kn.wikipedia.org/wiki/ಅರಕಲಗೂಡು" ಇಂದ ಪಡೆಯಲ್ಪಟ್ಟಿದೆ