ಭಾರತ-ಚೀನ ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: id:Perang Cina-India
ಒಂದೆರಡು ವಾಕ್ಯಗಳ ಅನುವಾದ-ಇಂಗ್ಲೀಷಿನಿಂದ
೧೯ ನೇ ಸಾಲು:
|notes=
}}
'''ಭಾರತ-ಚೀನ ಯುದ್ಧ'''ವು [[೧೯೬೨]]ರಲ್ಲಿ [[ಭಾರತ]] ಮತ್ತು [[ಚೀನಿ ಜನರ ಗಣರಾಜ್ಯ]]ಗಳ ಮಧ್ಯೆ ನಡೆದ ಒಂದು ಗಡಿ ಯುದ್ಧ. ಗಡಿಯ ವಿಷಯಗಳು ಈ ಯುದ್ಧದ ಕಾರಣವೆಂದಿದ್ದರೂ, ಇದರಇತರ ಕಾರಣಗಳು ಇದ್ದವು. [[೧೯೫೯ರ ಟಿಬೆಟ್ ದಂಗೆ]]ಯ ನಂತರ ಭಾರತವು [[ದಲೈ ಲಾಮ]] ಅವರಿಗೆ ಆಶ್ರಯ ನೀಡಿತ್ತು. ಇದರಿಂದ ಚೀನಿಯರು ಕುಪಿತರಾಗಿದ್ದರು. ಭಾರತವು ತಂತ್ರ[[Forward Policy]] ವೊಂದನ್ನು ರೂಪಿಸಿ ಅದರ ಪ್ರಕಾರ ಚೀನಾದ ಪ್ರಧಾನಿ [[ಚೌ ಎನ್ ಲಾಯ್]] ೧೯೫೯ ರಲ್ಲಿ ಘೋಷಿಸಿದ [[ವಾಸ್ತವಿಕ ಗಡಿ ರೇಖೆ]]ಯ ಪೂರ್ವಕ್ಕೆ [[ಮೆಕ್ ಮೋಹನ್ ರೇಖೆ]]ಯ ಉತ್ತರದಿಕ್ಕಿನಲ್ಲಿಯೂ ಸೇರಿದಂತೆ ಅನೇಕ ಠಾಣೆಗಳನ್ನು ಗಡಿಗುಂಟ ಸ್ಥಾಪಿಸಿತು.
 
ಚೀನೀಯರು ೨೦ ಅಕ್ಟೋಬರ್ ೧೯೬೨ ರಂದು [[ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು| ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿ]]ನ ಸಮಯಕ್ಕೇ [[ಲಡಾಖ್]] ನಲ್ಲಿ ಮತ್ತು ಮೆಕ್ ಮೋಹನ್ ಗಡಿಗುಂಟ ಒಂದೇ ಹೊತ್ತಿಗೆ ದಾಳಿಗಳನ್ನು ಆರಂಭಿಸಿದರು. ಎರಡೂ ರಂಗಗಳಲ್ಲಿ ಚೀನೀ ಸೈನ್ಯಗಳು ಭಾರತೀಯ ಸೈನ್ಯಗಳನ್ನು ಮೀರಿ ಮುಂದುವರೆದು ಪಶ್ಚಿಮದ [[ಚುಶೂಲ್]] ನಲ್ಲಿ [[ರೇಝಾಂಗ್ ಲಾ]] ವನ್ನೂ ಪೂರ್ವದಲ್ಲಿ [[ತವಾಂಗ್]] ಅನ್ನೂ ಕೈವಶ ಮಾಡಿಕೊಂಡವು. ೨೦ ನವೆಂಬರ್ ೧೯೬೨ ರಂದು ಚೀನೀಯರು [[ಕದನವಿರಾಮ]]ವನ್ನು ಘೋಷಿಸಿದಾಗ ಯುದ್ಧವು ನಿಂತಿತು. ನಂತರ ಅವರು ವಿವಾದಿತ ಕ್ಷೇತ್ರದಿಂದ ಹಿಂದಕ್ಕೆ ಸರಿದರು.
 
== ಮೂಲಗಳು ಮತ್ತು ಟಿಪ್ಪಣಿಗಳು ==
"https://kn.wikipedia.org/wiki/ಭಾರತ-ಚೀನ_ಯುದ್ಧ" ಇಂದ ಪಡೆಯಲ್ಪಟ್ಟಿದೆ