ಅಮೇರಿಕ ಖಂಡಗಳ ಸ್ಥಳೀಯ ಜನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: az:Amerika hinduları
ಚು robot Modifying: az:Hindilər, mg:Teratanin'ny Amerika; cosmetic changes
೧ ನೇ ಸಾಲು:
'''ಅಮೇರಿಕ ಖಂಡಗಳ [[ಸ್ಥಳೀಯ ಜನ]]ರು''' [[ಅಮೇರಿಕ ಖಂಡಗಳು|ಅಮೇರಿಕ ಖಂಡಗಳ]] [[ಕಲಂಬಸ್‌ನ ಪೂರ್ವದ]] ನಿವಾಸಿಗಳು, ಅವರ ವಂಶಸ್ಥರು, ಮತ್ತು ಆ ಜನರೊಡನೆ ಗುರುತಿಸಿಕೊಳ್ಳುವ ಹಲವು [[ಜನಾಂಗೀಯ ಗುಂಪು]]ಗಳು. ಹಲವುವೇಳೆ ಅವರು '''[[ಸ್ಥಳೀಯ ಅಮೇರಿಕದವರ ಹೆಸರಿನ ವಿವಾದ|ಸ್ಥಳೀಯ ಅಮೇರಿಕದವರು]]''', '''[[ಮೊದಲ ರಾಷ್ಟ್ರಗಳು]]''', '''[[ಅಮೆರಿಜಿನ್]]''', ಮತ್ತು [[ಕ್ರಿಸ್ಟಫರ್ ಕಲಂಬಸ್]]‌ನ ಭೌಗೋಳಿಕ ಪ್ರಮಾದವಾದ '''ಇಂಡಿಯನ್ಸ್''', ಈಗ ದ್ವಂದ್ವಾರ್ಥ ನಿವಾರಣೆಗೊಂಡು '''ಅಮೇರಿಕದ ಇಂಡಿಯನ್ [[ಜನಾಂಗ]]''', '''ಅಮೇರಿಕದ ಇಂಡಿಯನ್ನರು''', '''ಅಮೇರಿಂಡಿಯನ್ಸ್''', '''ಅಮೇರಿಂಡ್ಸ್''', ಅಥವಾ '''ರೆಡ್ ಇಂಡಿಯನ್ಸ್''' ಎಂದು ನಿರ್ದೇಶಿಸಲ್ಪಡುತ್ತಾರೆ. ಈಗಲೂ ಚರ್ಚಿಸಲಾಗುತ್ತಿರುವ [[ನವ ಪ್ರಪಂಚಕ್ಕೆ ವಲಸೆಯ ಮಾದರಿಗಳು|ನವ ಪ್ರಪಂಚ ಸ್ಥಳಾಂತರಿಕೆ ಮಾದರಿಯ]] ಪ್ರಕಾರ, [[ಯೂರೇಷ್ಯಾ]]ದಿಂದ ಅಮೇರಿಕ ಖಂಡಗಳಿಗೆ, ಈಗ [[ಬೀರಿಂಗ್ ಜಲಸಂಧಿ]] ಎಂದು ತಿಳಿಯಲಾಗುವ ಜಲಸಂಧಿಗೆ ಅಡ್ಡವಾಗಿ ಈ ಎರಡೂ ಖಂಡಗಳನ್ನು ಜೋಡಿಸಿದ್ದ [[ಭೂಸೇತುವೆ]]ಯಾದ [[ಬರಿಂಜಿಯಾ]] ಮೂಲಕ ಮಾನವರ ವಲಸೆಯಾಯಿತು.
{{ಚುಟುಕು}}
 
[[ವರ್ಗ:ಅಮೇರಿಕ ಖಂಡಗಳ ಜನಾಂಗೀಯ ಗುಂಪುಗಳು]]
 
{{ಚುಟುಕು}}
 
[[ar:أمريكيون أصليون]]
[[az:Amerika hindularıHindilər]]
[[bg:Индианци]]
[[bs:Domorodački narodi Amerike]]
Line ೩೭ ⟶ ೩೬:
[[lt:Indėnai]]
[[lv:Amerikas pamatiedzīvotāji]]
[[mg:TeratanTeratanin'ny Amerika]]
[[mk:Американски староседелци]]
[[mr:मूळचे अमेरिकन]]