ಮಂಜರಾಬಾದ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಮಂಜರಾಬಾದ್ ಕೋಟೆ''' [[ಬೆಂಗಳೂರು]] - [[ಮಂಗಳೂರು]] ಹೆದ್ದಾರಿಯಲ್ಲಿ [[ಹಾಸನ]] ಜಿಲ್ಲೆಯ [[ಸಕಲೇಶಪುರ]]ದಿಂದ ಮುಂದಕ್ಕೆ ೫ ಕಿ.ಮೀ ದೂರದಲ್ಲಿ ಒಂದು ಸಣ್ಣ ಗುಡ್ಡದ ಮೇಲೆ ಇದೆ. ಇದು [[ಶಿರಾಡಿ ಘಾಟಿ]] ಹಾಗು [[ಬಿಸಿಲೆ ಘಾಟಿ]] ರಸ್ತೆಗಳ ಕವಲಿನಲ್ಲಿ ಇದೆ. ಇದನ್ನು [[ಟಿಪ್ಪು ಸುಲ್ತಾನ್]] ಕಟ್ಟಿಸಿದನು೧೮ ನೇ ಶತಮಾನದಲ್ಲಿ ನಿರ್ಮಿಸಿದನು. ಸುಮಾರು ೨೫೦ ಮೆಟ್ಟಿಲುಗಳನ್ನು ಏರಿ ಕೋಟೆಯನ್ನು ತಲುಪಬಹುದು. ಇದು ಸಮುದ್ರ ಮಟ್ಟದಿಂದ ಸುಮಾರು ೩೨೪೦ ಅಡಿ ಎತ್ತರವಿದೆ. ಇಸು ಸುಮಾರು ೫ ಎಕರೆ ಪ್ರದೇಶದಲ್ಲಿ ನಿರ್ಮಿಸಲ್ಪಟ್ಟಿದೆ ಹಾಗು ನಕ್ಷಾತ್ರಾಕಾರದಲ್ಲಿದೆ. ಇದನ್ನು ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ. ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಜಾಗ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳಿವೆ.
 
 
"https://kn.wikipedia.org/wiki/ಮಂಜರಾಬಾದ್_ಕೋಟೆ" ಇಂದ ಪಡೆಯಲ್ಪಟ್ಟಿದೆ