ಪುಷ್ಪಗಿರಿ ಬೆಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಪುಷ್ಪಗಿರಿ ಬೆಟ್ಟ'''ವು ೧೭೧೨ ಮೀಟರುಗಳಷ್ಟು ಎತ್ತರವಿದ್ದು ಪಶ್ಚಿಮ ಘಟ್ಟಗ...
 
No edit summary
೧ ನೇ ಸಾಲು:
'''ಪುಷ್ಪಗಿರಿ ಬೆಟ್ಟ'''ವು ೧೭೧೨ ಮೀಟರುಗಳಷ್ಟು ಎತ್ತರವಿದ್ದು [[ಪಶ್ಚಿಮ ಘಟ್ಟ]]ಗಳ ಸಾಲಿನಲ್ಲಿ ಇರುವ [[ಪುಷ್ಪಗಿರಿ ವನ್ಯಧಾಮ]]ದಲ್ಲಿ ಅತ್ಯಂತ ಎತ್ತರವಾದ ಬೆಟ್ಟವಾಗಿದೆ. ಇದು ರಾಜಕೀಯವಾಗಿ [[ಕೊಡಗು]] ಜಿಲ್ಲೆಯ [[ಸೋಮವಾರಪೇಟೆ]] ತಾಲೂಕಿನಲ್ಲಿ ಬರುತ್ತದೆ. ಪ್ರತಿ ವರ್ಷ ಸಾವಿರಾರು ಚಾರಣಿಗರು ಪುಷ್ಪಗಿರಿ ಬೆಟ್ಟವನ್ನು ಹತ್ತುತ್ತಾರೆ.
 
 
 
 
[[Category:ಪ್ರವಾಸೋದ್ಯಮ]]
[[Category:ಕೊಡಗು]]
"https://kn.wikipedia.org/wiki/ಪುಷ್ಪಗಿರಿ_ಬೆಟ್ಟ" ಇಂದ ಪಡೆಯಲ್ಪಟ್ಟಿದೆ