ಅಕ್ಷಯ ತೃತೀಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಹೊಸ ಪುಟ: ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆಯನ್ನು ’ಅಕ್ಷಯ ತೃತೀಯೆ’ಎಂ…
 
ಚುNo edit summary
೪ ನೇ ಸಾಲು:
* [[ಭಗೀರಥ | ಭಗೀರಥನ]] ಪ್ರಯತ್ನದಿಂದಾಗಿ ’ಗಂಗಾವತರಣವು’ ಈ ದಿನದಂದಾಯಿತು
* ವಿಷ್ಣುವು [[ಪರಶುರಾಮ | ಪರಶು-ರಾಮನಾಗಿ]] ಇಂದಿನ ದಿನ ಜನ್ಮ ತಾಳಿದನು
* [[ಮಹಾಭಾರತ| ಮಹಾಭಾರತದ]] ಕಥೆಯಂತೆ, [[ಕೃಷ್ಣಸೂರ್ಯದೇವನು | ಕೃಷ್ಣನು]] [[ದ್ರೌಪದಿಯುಧಿಷ್ಟಿರನಿಗೆ | ದ್ರೌಪದಿಗೆ]] [[ಅಕ್ಷಯ ಪಾತ್ರೆ | ಅಕ್ಷಯ ಪಾತ್ರೆಯನ್ನು]] ಕೊಟ್ಟನು.
* ಆಹಾರ ಸಮೃದ್ಧಿಗಾಗಿ, [[ಅನ್ನಪೂರ್ಣಾ | ಅನ್ನಪೂರ್ಣೆಯ]] ಪೂಜೆಯನ್ನು ಮಾಡುವರು ಇಂದಿನ ದಿನ ಮಾಡುವರು.
* ಧನಾಭಿವೃದ್ಧಿಗಾಗಿ ಸ್ವಲ್ಪ ಪ್ರಮಾಣದಲ್ಲಾದರೂ [[ಬಂಗಾರ | ಬಂಗಾರವನ್ನು]] ಇಂದಿನ ದಿನ ಕೊಂಡು ಕೊಳ್ಳುವರು.
"https://kn.wikipedia.org/wiki/ಅಕ್ಷಯ_ತೃತೀಯಾ" ಇಂದ ಪಡೆಯಲ್ಪಟ್ಟಿದೆ