ಬ್ರಹ್ಮಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬ್ರಹ್ಮಾಸ್ತ್ರ - ಬ್ರಹ್ಮಾಸ್ತ್ರ (ಚಲನಚಿತ್ರ) ಕ್ಕೆ ಸ್ಥಳಾಂತರಿಸಲಾಗಿದೆ
 
No edit summary
೧ ನೇ ಸಾಲು:
{{ದ್ವಂದ್ವ ನಿವಾರಣೆ}}
#REDIRECT [[ಬ್ರಹ್ಮಾಸ್ತ್ರ (ಚಲನಚಿತ್ರ)]]
 
ಈ ಪುಟದಲ್ಲಿರುವ ಲೇಖನವು ಯುದ್ಧಕಾಲದ ಅಸ್ತ್ರಗಳಲ್ಲೊಂದಾದ 'ಬ್ರಹ್ಮಾಸ್ತ್ರ'ದ ಬಗ್ಗೆ ಕುರಿತದ್ದು.
 
ನೀವು ಇದೇ ಹೆಸರಿನ ಚಲನಚಿತ್ರದ ಬಗ್ಗೆ ವಿವರಣೆ ಬಯಸಿದ್ದರೆ, [[ಬ್ರಹ್ಮಾಸ್ತ್ರ (ಚಲನಚಿತ್ರ)|ಈ ಲೇಖನ]] ನೋಡಿರಿ.
 
 
'''ಬ್ರಹ್ಮಾಸ್ತ್ರ'''ವು ಭಾರತೀಯ [[ಪುರಾಣ]]ಗಳಲ್ಲಿ ಪದೇ ಪದೇ ಕೇಳಿಬರುವ ಅಸ್ತ್ರದ ಹೆಸರಾಗಿದೆ.
 
ಸೃಷ್ಟಿಕರ್ತನಾದ [[ಬ್ರಹ್ಮ]]ನಿಂದ ಆವಿಷ್ಕರಿಸಲ್ಪಟ್ಟ ಬ್ರಹ್ಮಾಸ್ತ್ರವು ಅಸ್ತ್ರಸಂಕುಲದಲ್ಲಿಯೇ ಅತ್ಯಂತ ಬಲಿಷ್ಟ ಮತ್ತು ಕೊನೆಯ ಅಸ್ತ್ರವಾಗಿದೆಯೆಂದು ಭಾವಿಸಲಾಗುತ್ತದೆ.
ಆದರೆ ಕೇವಲ [[ಧರ್ಮ]] ಮತ್ತು [[ಸತ್ಯ]]ವನ್ನು ಹಿಡಿದೆತ್ತುವದಕ್ಕಾಗಿ ಮತ್ತು ಅತ್ಯಂತ ಕ್ಲಿಷ್ಟ ಸಂದರ್ಭಗಳಲ್ಲಿ ಮಾತ್ರ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಬೇಕೆಂಬ ನೀತಿಸಂಹಿತೆಯಿದೆ.
[[ರಾಮಾಯಣ]]ದಲ್ಲಿ [[ರಾಮ]] ರಾಕ್ಷಸನಾದ [[ರಾವಣ]]ನ ಮೇಲೆ ಮತ್ತು [[ಮಹಾಭಾರತ]]ದಲ್ಲಿ [[ಅರ್ಜುನ]] ಕೌರವ ಸೈನ್ಯದ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದನ್ನು ಕಾಣಬಹುದಾಗಿದೆ.
 
 
[[ವರ್ಗ:ಪುರಾಣ]]
[[ವರ್ಗ:ಹಿಂದೂ ಧರ್ಮ]]
"https://kn.wikipedia.org/wiki/ಬ್ರಹ್ಮಾಸ್ತ್ರ" ಇಂದ ಪಡೆಯಲ್ಪಟ್ಟಿದೆ