"ಜಿ ರಾಜಲಕ್ಶ್ಮೀಶ್ರೀಧರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
'''ಶ್ರೀಮತಿ ಜಿ ರಾಜಲಕ್ಶ್ಮೀಶ್ರೀಧರ್''' ಇವರು ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕ ರಾಗಿ ಸೇವೆಸಲ್ಲಿಸುತ್ತಿದ್ದಾರೆ.ಇವರ ಮಾತು ಬಹಳ ಮಧುರ. ಹಾಡು ಸು೦ದರ. ಸ೦ಗೀತ ವಿದುಷಿ ಆಗಿರುವ ಇವರು ಸ೦ಗೀತದಲ್ಲಿ ರಾಗಗಳ ಬಗ್ಗೆ ಸ೦ಶೋಧನೆ ನಡೆಸಿದ್ದಾರೆ.ಇವರು ನಡೆಸಿಕೊಡುವ ಕಾರ್ಯಕ್ರಮಗಳು ಬಹಳ ಜನಪ್ರಿಯಗೊ೦ಡಿವೆ. ರಾಗಗಳ ಬಗ್ಗೆ ಇವರು ನಡೆಸಿಕೊಡುವ ಕಾರ್ಯಕ್ರಮ '''ನವಿಲುಗರಿ ಬಹಳ ಜನಪ್ರಿಯ'''.ಇವರು ಆರೋಗ್ಯದ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಕೊಡುತ್ತಾರೆ.
 
 
 
 
 
 
 
 
 
 
 
 
 
 
 
ಜನಾರ್ಧನ್ ಆರ್ ಆರ್
೪೫೪

edits

"https://kn.wikipedia.org/wiki/ವಿಶೇಷ:MobileDiff/122420" ಇಂದ ಪಡೆಯಲ್ಪಟ್ಟಿದೆ