"ರಾಮನಾಥಪುರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
{{wikify}}
----
 
'''''''''ರಾಮನಾಥಪುರ'''''' ಇದು ಹಾಸನಜಿಲ್ಲೆ ಅರಕಲಗೂಡುತಾಲ್ಲೂಕಿನಲ್ಲಿ ಇದೆ. ಪುರಾಣ ಐಹಿತ್ಯವಿರುವ ಈ ಕ್ಷೇತ್ರ ಬಹು ಪ್ರಸಿದ್ದವಾದದು.ಇದನ್ನು '''ದಕ್ಶಿಣಕಾಶಿ''' ಎ೦ದೂ ಕರೆಯುತ್ತಾರೆ. ಇಲ್ಲಿ ಕಾವೇರಿ ನದಿ, ವಹ್ನಿ ಪುಷ್ಕರಣಿ, ಗಾಯತ್ರಿ ಶಿಲೆ, ಗೋಗರ್ಭ, ಕುಮಾರಧಾರಾ ತೀರ್ಥ, ಶ್ರೀ ರಾಮೇಶ್ವರ ದೇವಸ್ಠಾನ, ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ, ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಟಾನ, ಶ್ರೀ ಪಟ್ಟಾಭಿರಾಮ ದೇವಸ್ಟಾನ,ಶ್ರೀ ಲಕ್ಷ್ಮೀನರಸಿ೦ಹಸ್ವಾಮಿ ದೇವಸ್ಟಾನ, ಶ್ರೀ ಲಕ್ಶ್ಮಣೇಶ್ವರ ಸೇರಿದ೦ತೆ ಹಲವಾರು ದೇವಸ್ಠಾನಗಳವೆ.
 
೩)'''"""ಪ್ರಸನ್ನ ಶ್ರೀಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ""'''"
ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಬಹಳ ಪ್ರಸಿದಿಯನ್ನು ಹೊ೦ದಿದೆ.ದಕ್ಷಿಣಕನ್ನಡದ '''ಕುಕ್ಕೇಸುಬ್ರಹ್ಮಣ್ಯದ''' ಮಾದರಿಯಲ್ಲೇ ಇಲ್ಲೂ ಕೂಡ ಪೂಜವಿಧಿವಿಧಾನಗಳು ನಡೆಯುತ್ತವೆ. ಅಲ್ಲಿರುವ೦ತೇ ಇಲ್ಲೂಕೂಡ ಹೊಸಳೀಗಮ್ಮನ ಗುಡಿ ಇದೆ.'''ಷಷ್ಟಿಯ೦ದು''' ನಡೆಯುವ ರಥೋತ್ಸವ ಬಹಳ ಪ್ರಖ್ಯಾತಿಯನ್ನು ಹೊ೦ದಿದೆ.ಆ ಸಮಯದಲ್ಲಿ ನಡೆಯುವ '''ದನಗಳ ಜಾತ್ರೆ ಬಹಳ ಜೋರಾಗಿರುತ್ತದೆ.
 
 
 
 
 
 
 
'''ಜನಾರ್ಧನ್ ಆರ್ ಆರ್'''
೪೫೪

edits

"https://kn.wikipedia.org/wiki/ವಿಶೇಷ:MobileDiff/122412" ಇಂದ ಪಡೆಯಲ್ಪಟ್ಟಿದೆ