ರಾಮನಾಥಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಮೀಡಿಯ:Example.ogg]]'''''''''ರಾಮನಾಥಪುರ'''''' ಇದು ಹಾಸನಜಿಲ್ಲೆ ಅರಕಲಗೂಡುತಾಲ್ಲೂಕಿನಲ್ಲಿ ಇದೆ. ಪುರಾಣ ಐಹಿತ್ಯವಿರುವ ಈ ಕ್ಷೇತ್ರ ಬಹು ಪ್ರಸಿದ್ದವಾದದು.ಇದನ್ನು '''ದಕ್ಶಿಣಕಾಶಿ''' ಎ೦ದೂ ಕರೆಯುತ್ತಾರೆ. ಇಲ್ಲಿ ಕಾವೇರಿ ನದಿ, ವಹ್ನಿ ಪುಷ್ಕರಣಿ, ಗಾಯತ್ರಿ ಶಿಲೆ, ಗೋಗರ್ಭ, ಕುಮಾರಧಾರಾ ತೀರ್ಥ, ಶ್ರೀ ರಾಮೇಶ್ವರ ದೇವಸ್ಠಾನ, ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ, ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಟಾನ, ಶ್ರೀ ಪಟ್ಟಾಭಿರಾಮ ದೇವಸ್ಟಾನ,ಶ್ರೀ ಲಕ್ಷ್ಮೀನರಸಿ೦ಹಸ್ವಾಮಿ ದೇವಸ್ಟಾನ, ಶ್ರೀ ಲಕ್ಶ್ಮಣೇಶ್ವರ ಸೇರಿದ೦ತೆ ಹಲವಾರು ದೇವಸ್ಠಾನಗಳವೆ.
''''''''೧)ಶ್ರೀ ರಾಮೇಶ್ವರ ದೇವಸ್ಥಾನ.'''''''''''
ಈ ದೇವಸ್ಥಾನ ಹೊಯ್ಸಳ ಕಾಲದಲ್ಲಿ ನಿರ್ಮಿತವಾದದ್ದು ಎ೦ದು ಅಲ್ಲಿನ ಶಾಸನಗಳು ಹೇಳುತ್ತವೆ. ಈ ದೇವಸ್ಥಾನದ ಒಳಗಡೆ ಹಲವಾರು ಶಿವನ ಲಿ೦ಗಗಳಿವೆ. ದೇವಸ್ಥಾನದ ಬಳಿ ಹರಿಯುವ ಕಾವೆರಿ ನದಿಗೆ ವಹ್ನಿ ಪುಶ್ಕರಣೀ ಎ೦ದು ಹೆಸರು.ಲೋಕದಲ್ಲಿ ವಹ್ನೀಪುಶ್ಕರಣೀ, ಅರ್ಕಪುಷ್ಕಣೀ, ಚ೦ದ್ರಪುಶ್ಕರಣೀ ಎ೦ಬ ಮೂರು ಪುಷ್ಕರಣಿಗಳು೦ಟು. ಈ ಮೂರು ಪುಷ್ಕರಣೀಗಳೂ ಕಾವೇರಿಯಲ್ಲೇ ಇರುತ್ತವೆ. ರಾಮನಾಥಪುರದಲ್ಲಿ ವಹ್ನಿ ಪುಷ್ಕರಣಿ, ಕೃಷ್ಣರಾಜನಗರದಲ್ಲಿ(ಕೆ ಆರ್ ನಗರ) ಅರ್ಕಪುಷ್ಕರಣಿ, ತಮಿಳುನಾಡಿನ ಶ್ರೀರ೦ಗದಲ್ಲಿ ಚ೦ದ್ರಪುಷ್ಕರಣಿ ಇದೆ. ರಾಮನಾಥಪುರದಲ್ಲಿ ಇರುವ ವಹ್ನಿಪುಷ್ಕರಣಿ ಯಲ್ಲಿ ಪ೦ಚವರ್ಣಗಳ ಮತ್ಸ್ಯಗಳು ಇವೆ. ಹಿ೦ದೆ ಮೈಸೂರಿನ ಅರಸರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ಕ್ಷೇತ್ರಕ್ಕೆ ಆಗಮಿಸಿದಾಗ ಒ೦ದೆರಡು ಮೀನಿಗೆ ಮುತ್ತಿನ ಮೂಗುತಿಯನ್ನು ಅಲ೦ಕರಿಸಿದ್ದರೆ೦ದು ಹೇಳುತ್ತಾರೆ.
"https://kn.wikipedia.org/wiki/ರಾಮನಾಥಪುರ" ಇಂದ ಪಡೆಯಲ್ಪಟ್ಟಿದೆ