ರಾಮನಾಥಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ''''''ರಾಮನಾಥಪುರ'''''' ಇದು ಹಾಸನಜಿಲ್ಲೆ ಅರಕಲಗೂಡುತಾಲ್ಲೂಕಿನಲ್ಲಿ ಇದೆ. ಪುರಾಣ ಐ...
( ಯಾವುದೇ ವ್ಯತ್ಯಾಸವಿಲ್ಲ )

೨೩:೦೪, ೪ ನವೆಂಬರ್ ೨೦೦೯ ನಂತೆ ಪರಿಷ್ಕರಣೆ

'ರಾಮನಾಥಪುರ' ಇದು ಹಾಸನಜಿಲ್ಲೆ ಅರಕಲಗೂಡುತಾಲ್ಲೂಕಿನಲ್ಲಿ ಇದೆ. ಪುರಾಣ ಐಹಿತ್ಯವಿರುವ ಈ ಕ್ಷೇತ್ರ ಬಹು ಪ್ರಸಿದ್ದವಾದದು.ಇದನ್ನು ದಕ್ಶಿಣಕಾಶಿ' ಎ೦ದೂ ಕರೆಯುತ್ತಾರೆ. ಇಲ್ಲಿ ಕಾವೇರಿ ನದಿ, ವಹ್ನಿ ಪುಷ್ಕರಣಿ, ಗಾಯತ್ರಿ ಶಿಲೆ, ಗೋಗರ್ಭ, ಕುಮಾರಧಾರಾ ತೀರ್ಥ, ಶ್ರೀ ರಾಮೇಶ್ವರ ದೇವಸ್ಠಾನ, ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ, ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಟಾನ, ಶ್ರೀ ಪಟ್ಟಾಭಿರಾಮ ದೇವಸ್ಟಾನ,ಶ್ರೀ ಲಕ್ಷ್ಮೀನರಸಿ೦ಹಸ್ವಾಮಿ ದೇವಸ್ಟಾನ, ಶ್ರೀ' ಲಕ್ಶ್ಮಣೇಶ್ವರ ಸೇರಿದ೦ತೆ ಹಲವಾರು ದೇವಸ್ಟಾನಗಳಿವೆ.