ಕುವೆಂಪು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಶ್ರೀ ರಾಮಾಯಣ ದರ್ಶನಂ: (deleted: ಕುವೆಂಪುರವರ ಈ ಕೃತಿಯ್ ನಂತರ ಕನ್ನಡಕ್ಕೆ ಏಳು ಜ್ನಾನಪ)
→‎ಜೀವನ: {ಚುಟುಕು}
೨೯ ನೇ ಸಾಲು:
 
 
[[ಡಿಸೆಂಬರ್ ೨೯]], [[೧೯೦೪]], [[ಚಿಕ್ಕಮಗಳೂರು]] ಜಿಲ್ಲೆಯ '''[[ಕೊಪ್ಪ]]''' ತಾಲ್ಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, [[ಕುಪ್ಪಳ್ಳಿ]] ([[ಶಿವಮೊಗ್ಗ]] ಜಿಲ್ಲೆ, [[ತೀರ್ಥಹಳ್ಳಿ]] ತಾಲ್ಲೂಕು) ಹಾಗೂ [[ಮೈಸೂರು|ಮೈಸೂರಿನಲ್ಲಿ]] ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, [[ಮೈಸೂರು ವಿಶ್ವವಿದ್ಯಾಲಯ]]ದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾದರು.ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು([[ಪೂರ್ಣಚಂದ್ರ ತೇಜಸ್ವಿ]], ಕುಕೀಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).
 
==''' ಸಂದೇಶ''' ==
"https://kn.wikipedia.org/wiki/ಕುವೆಂಪು" ಇಂದ ಪಡೆಯಲ್ಪಟ್ಟಿದೆ