ಮತ್ತೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೭ ನೇ ಸಾಲು:
 
ಡಾ. ಮತ್ತೂರು ಕೃಷ್ಣಮೂರ್ತಿ:
ಭಾರತ ವಿದ್ಯಾಭವನದ ಅಡಿಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶಾಲೆಗಳನ್ನು ಆರಂಭಿಸುವ ಮೂಲಕ ಮಕ್ಕಳಿಗೆ ಸುಸಂಕೃತ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ ಎಂಬುದು ಕುಮಾರವ್ಯಾಸ ಭಾರತ ವ್ಯಾಖ್ಯಾನ ಖ್ಯಾತಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ,
<gallery>
ಚಿತ್ರ:Matturu.JPG‎|ಭಾರತ ವಿದ್ಯಾಭವನದ ನಿರ್ದೇಶಕ ಡಾ. ಮತ್ತೂರು ಕೃಷ್ಣಮೂರ್ತಿ
</gallery>
ಭಾರತ ವಿದ್ಯಾಭವನದ ನಿರ್ದೇಶಕ ಡಾ. ಮತ್ತೂರು ಕೃಷ್ಣಮೂರ್ತಿ ಅವರ ಅಭಿಮತ. ಬಡತನ ಶಾಪವಲ್ಲ. ಬದಲಾಗಿ ಅದೊಂದು ವರ. ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸುವಂಥ್ದದು. ಮನುಷ್ಯನನ್ನು ಮನುಷ್ಯನನ್ನಾಗಿ ಇಡಬಲ್ಲ ಶಕ್ತಿ ಅದಕ್ಕಿದೆ. ಅದರಂತೆ ಬಡತನವೇ ಭಾಗ್ಯ ಎಂದು ಬಗೆದ ಡಾ. ಕೃಷ್ಣಮೂರ್ತಿ ಕಡುಕಷ್ಟದ ಜೀವನ ನಡೆಸುವ ಮೂಲಕ ತಮ್ಮ ಬದುಕನ್ನು ಎತ್ತರಿಸಿಕೊಂಡವರು. ಶಿವಮೊಗ್ಗ ಜಿಲ್ಲೆಯ ಮತ್ತೂರ (ಸಂಸ್ಕೃತ) ಗ್ರಾಮದ ತೀರಾ ಬಡ ಕುಟುಂಬದಲ್ಲಿ (8-8-1928) ಜನಿಸಿದರು.
 
== ಹೊರಗಿನ ಕೊಂಡಿಗಳು ==
"https://kn.wikipedia.org/wiki/ಮತ್ತೂರು" ಇಂದ ಪಡೆಯಲ್ಪಟ್ಟಿದೆ