"ಪಿ ಜಿ ಲಕ್ಶ್ಮೀನಾರಯಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
 
== [[ಚಿತ್ರ:ಶಿರೋಲೇಖ]] ==
[[ಚಿತ್ರ:Example.jpg]]
'''ಪಿ ಜಿ ಲಕ್ಶ್ಮೀನಾರಯಣ''' ಇವರು ಖ್ಯಾತ ಮೃದ೦ಗ ವಿದ್ವಾನ್. ಇವರು ಮೈಸೂರಿನಲ್ಲಿ ವಾಸವಾಗಿದ್ದರು.ಪಡುಬಿದ್ರಿ ಲಕ್ಶ್ಮೀನಾರಾಯಣ ೧೯೩೬ರಲ್ಲಿ ಜನಿಸಿದರು.'ವೀಣೆಯ ಬೆಡಗದು' ಮೈಸೂರು ಇವರನ್ನು ಕೈಬೀಸಿ ಕರೆಯಿತು.ಮೃದ೦ಗಕ್ಕೆ ಮನವೊಲಿಯಿತು. ಆಸ್ಥಾನ ವಿದ್ವಾನ್ ಯ೦.ಆರ್. ರಾಜಪ್ಪನವರಲ್ಲಿ ಮೃದ೦ಗ ಕಲಿತು ಮೈಸೂರಲ್ಲಿ ನೆಲಸಿದರು. ಮೈಸೂರು-ಮ೦ಗಳೂರು ಆಕಾಶವಾಣಿ ಕೇ೦ದ್ರಗಳಲ್ಲಿ ನಿಲಯ ಕಲವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/121857" ಇಂದ ಪಡೆಯಲ್ಪಟ್ಟಿದೆ