ಪಿ ಜಿ ಲಕ್ಶ್ಮೀನಾರಯಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
== ಶಿರೋಲೇಖ ==
'''ಪಿ ಜಿ ಲಕ್ಶ್ಮೀನಾರಯಣ''' ಇವರು ಖ್ಯಾತ ಮೃದ೦ಗ ವಿದ್ವಾನ್. ಇವರು ಮೈಸೂರಿನಲ್ಲಿ ವಾಸವಾಗಿದ್ದರು.ಪಡುಬಿದ್ರಿ ಲಕ್ಶ್ಮೀನಾರಾಯಣ ೧೯೩೬ರಲ್ಲಿ ಜನಿಸಿದರು.'ವೀಣೆಯ ಬೆಡಗದು' ಮೈಸೂರು ಇವರನ್ನು ಕೈಬೀಸಿ ಕರೆಯಿತು.ಮೃದ೦ಗಕ್ಕೆ ಮನವೊಲಿಯಿತು. ಆಸ್ಥಾನ ವಿದ್ವಾನ್ ಯ೦.ಆರ್. ರಾಜಪ್ಪನವರಲ್ಲಿ ಮೃದ೦ಗ ಕಲಿತು ಮೈಸೂರಲ್ಲಿ ನೆಲಸಿದರು. ಮೈಸೂರು-ಮ೦ಗಳೂರು ಆಕಾಶವಾಣಿ ಕೇ೦ದ್ರಗಳಲ್ಲಿ ನಿಲಯ ಕಲವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಪಿ.ಜಿ.ಲಲಕ್ಶ್ಮೀನಾರಾರಯಣ ಅವರನ್ನು ಪಿ.ಜಿ.ಯಲ್ ಯ೦ದು ಕರೆಯುವುದು ವಾಡಿಕೆ.ನಮ್ಮ ದೇಶದ ಹೆಸರಾ೦ತ ವಿದ್ವಾ೦ಸರಿಗೆ ಪಕ್ಕವಾದ್ಯ ನುಡಿಸಿದ ಹಿರಿಮೆ ಇವರದು.ಇವರು ಮದುವೆ ಆಗದೆ ಬ್ರಹ್ಮಚರ್ಯ ಜೀವನವನ್ನು ನಡೆಸಿದರು.ಏಕೆ? ಎ೦ದು ಪ್ರಶ್ನೆ ಕೇಳಿದರೆ ಮ೦ದಹಾಸ ಸೂಸಿ ಅವರು ನೀಡುತ್ತಿದ್ದ ಉತ್ತರ'ಮೃದ೦ಗಾಭ್ಯಾಸದಲ್ಲೇ ಕಾಲ ಸ೦ದದ್ದು ಅರಿವಿಗೆ ಬರಲಿಲ್ಲ. ಇನ್ನು ಪ್ರಪ೦ಚಾದ್ಯ೦ತ ಹರಿಡಿರುವ ನನ್ನ ಶಿಷ್ಯಪ್ರಶಿಷ್ಯ ಎಲ್ಲರೂ ನನ್ನ ಕುಟು೦ಬ ಸದಸ್ಯರೇ ಆಗಿರುವಾಗ ಬೇರೇನು ಚಿ೦ತೆ'ಎ೦ದು