"ಅಣಶಿ ಜಲಪಾತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: ಅಣಶಿ ಜಲಪಾತವು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲಿ ಇದೆ. ಈ ಜಲಪಾತವು ಸುಮಾರು ೧...)
 
ಅಣಶಿ ಜಲಪಾತವು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲಿ ಇದೆ. ಈ ಜಲಪಾತವು ಸುಮಾರು ೧೫೦ ಅಡಿಗಳಿಗಿಂತಲೂ ಎತ್ತರದಿಂದ ಧುಮುಕುತ್ತದೆ. ಇದು ಕಾರವಾರ-ದಾಂಡೇಲಿ ಹೆದ್ದಾರಿಯಲ್ಲಿ ಕಾರವಾರದಿಂದ ಸುಮಾರು ೩೨ ಕಿ.ಮೀ ದೂರದಲ್ಲಿ ರಸ್ತೆ ಬದಿಯಲ್ಲಿ ಇದೆ. ಇದು ಒಂದು ಮಳೆಗಾಲದ ಜಲಪಾತವಾಗಿದೆ.
 
 
೩೭೩

edits

"https://kn.wikipedia.org/wiki/ವಿಶೇಷ:MobileDiff/121378" ಇಂದ ಪಡೆಯಲ್ಪಟ್ಟಿದೆ