ಡೀಪ್ ಬ್ಲೂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: fa:دیپ بلو
ಚು robot Adding: mk:IBM Deep Blue; cosmetic changes
೧ ನೇ ಸಾಲು:
[[Imageಚಿತ್ರ:800px-IBM.PNG|right|50px|IBM logo]]
[[Imageಚಿತ್ರ:DeepBlue.jpg|thumb|Left|200px|ಗ್ಯಾರಿ ಕ್ಯಾಸ್ಪರೊವ್ - ಡೀಪ್ ಬ್ಲೂ ಸೆಣಸಾಟ]]
 
'''ಡೀಪ್ ಬ್ಲೂ''' [[ಐಬಿಎಂ]] ಸ೦ಸ್ಥೆಯ [[ಚದುರಂಗ|ಚದುರಂಗವನ್ನು]] ಆಡುವ [[ಗಣಕಯಂತ್ರ]]. ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲ್ಪಟ್ಟ ಡೀಪ್ ಥಾಟ್ ಗಣಕಯಂತ್ರದ ವಿಕಸಿತ ರೂಪ ಡೀಪ್ ಬ್ಲೂ.
೬ ನೇ ಸಾಲು:
ಡೀಪ್ ಬ್ಲೂ ಒಂದು "ಸಮಾನಾಂತರ ಗಣಕಯಂತ್ರ" - ಇದರಲ್ಲಿ ಅನೇಕ ಸಿಪಿಯುಗಳು ಒಟ್ಟಿಗೆ ಕೆಲಸ ಮಾಡುತ್ತವಲ್ಲದೆ ಚದುರಂಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ೪೮೦ ಸಿಪಿಯುಗಳನ್ನು ಸಹ ಒಳಗೊಂಡಿದೆ.
 
ಚೆಸ್ ನ ವಿಶ್ವ ಚಾಂಪಿಯನ್ ಒಬ್ಬರ ಮೇಲೆ ಚದುರಂಗದ ಪಂದ್ಯಾವಳಿಯನ್ನು ಗೆದ್ದ ಮೊದಲ ಗಣಕಯಂತ್ರ ಡೀಪ್ ಬ್ಲೂ. ಫೆಬ್ರವರಿ ೧೯೯೬ ರಲ್ಲಿ ಆಗಿನ ವಿಶ್ವಚಾಂಪಿಯನ್ ಆಗಿದ್ದ ಗ್ಯಾರಿ ಕ್ಯಾಸ್ಪರೋವ್ ಅವರನ್ನು ಇದು ಪಂದ್ಯವೊಂದರಲ್ಲಿ ಸೋಲಿಸಿದರೂ ಒಟ್ಟು ಪಂದ್ಯಾವಳಿಯನ್ನು ಗ್ಯಾರಿ ಕ್ಯಾಸ್ಪರೋವ್ ೪-೨ ಅಂತರದಲ್ಲಿ ಗೆದ್ದರು. ಇದರ ನಂತರ ಅಪ್‍ಗ್ರೇಡ್ ಮಾಡಲ್ಪಟ್ಟ ಡೀಪ್ ಬ್ಲೂ ಮೇ ೧೯೯೭ ರಲ್ಲಿ ಇನ್ನೊಂದು ಪಂದ್ಯಾವಳಿಯಲ್ಲಿ ಗ್ಯಾರಿ ಕ್ಯಾಸ್ಪರೋವ್ ರನ್ನು ೩.೫-೨.೫ ಅಂತರದಲ್ಲಿ ಸೋಲಿಸಿತು.
 
ಈ ಪಂದ್ಯಾವಳಿಯ ನಂತರ ಈ ಗಣಕಯಂತ್ರವನ್ನು ಐಬಿಎಂ "ನಿವೃತ್ತಗೊಳಿಸಿತು." ಈಗ ಡೀಪ್ ಬ್ಲೂ ಅನ್ನು ಅಮೆರಿಕದ ರಾಷ್ಟ್ರೀಯ ಚಾರಿತ್ರಿಕ ವಸ್ತುಪ್ರದರ್ಶನದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.
೧೪ ನೇ ಸಾಲು:
ಡೀಪ್ ಬ್ಲೂ ಬಗೆಗಿನ ಮೊದಲ ಕೆಲಸ ಪ್ರಾರಂಭಿಸಿದ್ದು ಫೆಂಗ್-ಹ್ಸಿಂಗ್ ಹ್ಸು ಅವರು, ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದಲ್ಲಿನ '''ಚಿಪ್‍ಟೆಸ್ಟ್''' ಎಂಬ ಯೋಜನೆಯ ಹೆಸರಿನಲ್ಲಿ. ಮೊದಲು ಈ ಗಣಕಯಂತ್ರವನ್ನು ''ಡೀಪ್ ಥಾಟ್'' ಎಂದು ಹೆಸರಿಸಲಾಯಿತು(ಒಂದು ಕಾಲ್ಪನಿಕ ಗಣಕಯಂತ್ರದ ಹೆಸರಿನಿಂದ ಪ್ರಭಾವಿತವಾಗಿ). ೧೯೮೯ರಲ್ಲಿ ಹ್ಸು ಅವರು [[ಐಬಿಎಂ]] ಕಂಪನಿಯನ್ನು ಸೇರಿ ಮರ್ರೆ ಕ್ಯಾಂಪ್‍ಬೆಲ್ ಅವರೊಡನೆ ಸಮಾನಂತರ ಕಂಪ್ಯೂಟಿಂಗ್ ಸಮಸ್ಯೆಗಳ ಬಗ್ಗೆ ಕೆಲಸಮಾಡತೊಡಗಿದರು. ಆ ಸಮಯದಲ್ಲೇ 'ಡೀಪ್ ಬ್ಲೂ'ವನ್ನು ತಯಾರಿಸಲಾಯಿತು. ಮೊದಲಿನ ''ಡೀಪ್ ಥಾಟ್'' ಹೆಸರು ಮತ್ತು ಐಬಿಎಂ ಕಂಪನಿಯ ನಿಕ್‍ನೇಮ್ ''ಬಿಗ್‍ಬ್ಲೂ'' ಎರಡನ್ನೂ ಸೇರಿಸಿ, '''ಡೀಪ್ ಬ್ಲೂ''' ಎಂಬ ಹೆಸರನ್ನು ನಾಮಕರಣ ಮಾಡಲಾಯಿತು.
 
== ಬಾಹ್ಯ ಸಂಪರ್ಕಗಳು ==
* [http://www.research.ibm.com/deepblue/ ಡೀಪ್ ಬ್ಲೂ]
*[http://www.chessgames.com/perl/chessplayer?pid=29912 ಡೀಪ್ ಬ್ಲೂ ನ ಪಂದ್ಯಗಳು]
 
[[Categoryವರ್ಗ:ಚದುರಂಗ]]
[[Categoryವರ್ಗ:ಕ್ರೀಡೆ]]
[[Categoryವರ್ಗ:ತಂತ್ರಜ್ಞಾನ]][[Categoryವರ್ಗ:ಗಣಕಯಂತ್ರ]]
 
[[ar:ديب بلو]]
೪೧ ನೇ ಸಾಲು:
[[ko:딥 블루]]
[[lt:Deep Blue]]
[[mk:IBM Deep Blue]]
[[mr:डीप ब्ल्यु (महासंगणक)]]
[[nl:Deep Blue]]
"https://kn.wikipedia.org/wiki/ಡೀಪ್_ಬ್ಲೂ" ಇಂದ ಪಡೆಯಲ್ಪಟ್ಟಿದೆ