ಮನ್ನಾ ಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇಲ್ಲಿ ಇತರ ನಟರ ಹಾಗು ಚಿತ್ರಗಳ ಉಲ್ಲೇಖ ಅಗತ್ಯವಿಲ್ಲ
ಅಸಮಂಜಸ
೧೭೩ ನೇ ಸಾಲು:
’[[ಪ್ರಬೋಧ್ ಚಂದ್ರ ಡೇ]]’, ಯವರನ್ನು ೨೦೦೭ ವರ್ಷದ ಸಾಲಿನ ’[[ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ]],’ ಗೆ ಚುನಾಯಿಸಿದ್ದಾರೆ. ೯೦ ವರ್ಷದ ಹರೆಯದ ಡೆ, ಇದು ಎಂದೋ ಸಲ್ಲಬೇಕಿತ್ತು.ಅವರಿಗೆ ’ಪದ್ಮಶ್ರೀ’, ’ಪದ್ಮ ಭೂಷಣ್’ ಹಾಗೂ ಅನೇಕ ಪ್ರಶಸ್ತಿಗಳು ಸಂದಿವೆ. ’ಫಾಲ್ಕೆ ಅವಾರ್ಡ್’ ಅವರ ಮುಡಿಗೆ ಒಂದು ಹೊಸ ಗರಿಸೇರಿಸಿದಂತಾಗಿದೆ. ಅಕ್ಟೋಬರ್ ೨೧ ರಂದು, ೫೫ ನೆಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಿನಿ-ಗಾಯಕ, ಮನ್ನಾಡೆ, ಬಾಲಿವುಡ್ ಚಿತ್ರ-ನಿರ್ಮಾಪಕ ಯಶ್ ಚೋಪ್ರಾ, ಸಹಿತ ಭಾರತೀಯ ಸಿನೆಮಾದ ಹಲವು ಪ್ರತಿಷ್ಟಿತರಿಗೆ, ರಾಷ್ಟ್ರಾಧ್ಯಕ್ಷೆ, 'ಶ್ರೀಮತಿ ಪ್ರತಿಭಾ ಪಾಟೀಲ್' ರವರು, ಪ್ರಶಸ್ತಿಗಳನ್ನು ಪ್ರದಾನಿಸಿದರು. ಅದರಲ್ಲಿ ಅತಿ ಪ್ರಮುಖವಾದದ್ದು, ೨೦೦೭ ರ ಸಾಲಿನ ಪ್ರತಿಶ್ಥಿತ, ’ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ. ರಾಷ್ಟ್ರಾಧ್ಯಕ್ಷೆ, ಶ್ರೀಮತಿ, ಪ್ರತಿಭಾ ಪಾಟೀಲ್, ಮನ್ನಾಡೆಯವರಿಗೆ, ಶಾಲುಹೊದಿಸಿ, ಚಿನ್ನದ ತಾವರೆಯನ್ನೂ, ೧೦ ಲಕ್ಷರೂಪಾಯಿಗಳ ನಗದು ಹಣವನ್ನೂ ನೀಡಿ ಗೌರವಿಸಿದರು. ಈ ಪ್ರಶಸ್ತಿ ಸ್ವಲ್ಪ ತಡವಾಗಿ ಬಂದರೂ ಭಾರತೀಯ ಚಿತ್ರರಂಗದ ಆಸಕ್ತರು, ಮನ್ನಾಡೆಯವರನ್ನು ಸದಾ ನೆನೆಯುತ್ತಾರೆ.
 
 
==’ಚಕ್ ದೆ ಇಂಡಿಯ,’ ಮತ್ತು ’ತಾರೆ ಜಮೀನ್ ಪರ್,’ ಹಿಂದಿ-ಚಿತ್ರಗಳಿಗೆ, ಪ್ರಶಂಸೆ==
ಹಾಗೆಯೇ ಹಿಂದಿ ಚಿತ್ರ, ’ಚಕ್ ದೆ ಇಂಡಿಯ’ ದ ’ಯಶ್ ಚೋಪ್ರಾ’, ನಿರ್ದೇಶಕ ’ಶಿಮಿತ್ ಅಮಿರ್’ ಜೊತೆ, ’ಶಾರೂಖ್ ಖಾನ್’ ಅಭಿನಯದ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರವಿಭಾಗದಲ್ಲಿ ಪ್ರಶಸ್ತಿಯನ್ನು ಗಿಟ್ಟಿಸಿದರು. ’ಅಮಿರ್ ಖಾನ್’ ನಿರ್ದೇಶನದ ’ತಾರೆ ಜಮೀನ್ ಪರ್,’ ಉತ್ತಮ ಕೌಂಟುಂಬಿಕ ಹಿಂದಿ ಚಿತ್ರಕ್ಕಾಗಿ, ’ಪ್ರಸೂನ್ ಜೋಶಿ’ಯವರಿಗೆ, ಪ್ರಶಸ್ತಿ ನೀಡಿ ಗೌರವಿಸಲಾಯಿತು.
 
 
"https://kn.wikipedia.org/wiki/ಮನ್ನಾ_ಡೆ" ಇಂದ ಪಡೆಯಲ್ಪಟ್ಟಿದೆ