ಅಮೃತಬಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''''ಅಮೃತಬಳ್ಳಿ'''''ಯು ಭಾರತ, ಮಯನ್ಮಾರ್ ಮತ್ತು ಶ್ರೀಲಂಕಾದ ಉಷ್ಣವಲಯದ ಪ್ರದ...
( ಯಾವುದೇ ವ್ಯತ್ಯಾಸವಿಲ್ಲ )

೦೫:೧೫, ೨೩ ಅಕ್ಟೋಬರ್ ೨೦೦೯ ನಂತೆ ಪರಿಷ್ಕರಣೆ

ಅಮೃತಬಳ್ಳಿಯು ಭಾರತ, ಮಯನ್ಮಾರ್ ಮತ್ತು ಶ್ರೀಲಂಕಾದ ಉಷ್ಣವಲಯದ ಪ್ರದೇಶಗಳಿಗೆ ಸ್ಥಳೀಯವಾದ ಮೆನಿಸ್ಪರ್ಮೇಸೀ ಕುಟುಂಬದ ಒಂದು ಹಸುರು ಬಳ್ಳಿ. ಸಸ್ಯವು ಭಾರತದಾದ್ಯಂತ ಕಂಡುಬರುವ ಒಂದು ನುಣುಪಾದ ಪೊದೆ, ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ.