ಶರತ್ ಬಾಬು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಭಾರತೀಯ ಚಲನಚಿತ್ರ ನಟ
Content deleted Content added
ಹೊಸ ಪುಟ: '''ಶರತ್ ಬಾಬು''' ಬಹುತೇಕ ಎಲ್ಲ ಪ್ರಮುಖ ದಕ್ಷಿಣ ಭಾರತೀಯ ಭಾಷೆಗಳು - ಕನ್ನಡ, ಮಲಯಾಳ...
( ಯಾವುದೇ ವ್ಯತ್ಯಾಸವಿಲ್ಲ )

೦೪:೩೩, ೨೩ ಅಕ್ಟೋಬರ್ ೨೦೦೯ ನಂತೆ ಪರಿಷ್ಕರಣೆ

ಶರತ್ ಬಾಬು ಬಹುತೇಕ ಎಲ್ಲ ಪ್ರಮುಖ ದಕ್ಷಿಣ ಭಾರತೀಯ ಭಾಷೆಗಳು - ಕನ್ನಡ, ಮಲಯಾಳಮ್, ತಮಿಳು, ಮತ್ತು ತೆಲುಗಿನಲ್ಲಿ ನಟಿಸಿರುವ ಭಾರತದ ಒಬ್ಬ ಪ್ರಸಿದ್ಧ ಚಲನಚಿತ್ರ ನಟ. ಅವರು ಚಿತ್ರೋದ್ಯಮದಲ್ಲಿ ಹೆಚ್ಚುಕಡಮೆ ೩೫ ವರ್ಷದಿಂದ ತೊಡಗಿಸಿಕೊಂಡಿದ್ದಾರೆ ಮತ್ತು ೨೦೦ ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಮುಖ್ಯ ಪಾತ್ರದ ಬದಲು ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ. ತಮ್ಮ ಜೀವಮಾನದಲ್ಲಿ ತೆಲುಗು ಚಿತ್ರಗಳಲ್ಲಿನ ಪಾತ್ರಗಳಿಗಾಗಿ ಆಂಧ್ರ ಪ್ರದೇಶ ಸರ್ಕಾರದಿಂದ ೮ ನಂದಿ ಪ್ರಶಸ್ತಿಗಳ ಸಹಿತ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.