ತಾಳ್ತಜೆ ವಸಂತಕುಮಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
'''ಡಾ|ತಾಳ್ತಜೆ ವಸಂತಕುಮಾರ''' ಇವರು [[ಕರ್ನಾಟಕ]]ದ [[ದಕ್ಷಿಣ ಕನ್ನಡ]] ಜಿಲ್ಲೆಯವರು. [[ಮುಂಬಯಿ ವಿಶ್ವವಿದ್ಯಾಲಯ]]ದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ನಿವೃತ್ತರಾಗಿದ್ದಾರೆ. [[ಮುಂಬಯಿ]]ಯ [[ಕನ್ನಡ]] ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ತಾಳ್ತಜೆಯವರು ಸೃಜನಾತ್ಮಕ ಸಾಹಿತಿಗಳು, ವಿಮರ್ಶಕರು ಹಾಗು ಸಂಶೋಧಕರೂ ಸಹ ಆಗಿರುತ್ತಾರೆ.
==’ಡಾ. ತಾಳ್ತಜೆ’ ಯವರಿಗೆ, ’ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’-೨೦೦೯ ==
’[[೨೦೦೯ ರ ಪ್ರತಿಶ್ಠಿತ, ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ]],' ಖ್ಯಾತ ಸಾಹಿತಿ, ಸಂಶೋಧಕ, ಸಮರ್ಥ ಆಯೋಜಕ, ಡಾ|ತಾಳ್ತಜೆ ವಸಂತಕುಮಾರ್ ವರಿಗೆ ಲಭಿಸಿದೆ. ಮುಂಬೈಯ ’ಅಕ್ಷಯ ಪತ್ರಿಕೆ’ ಯ ಗೌ. ಪ್ರಧಾನ-ಸಂಪಾದಕರಾದ, ’ಎಂ.ಬಿ. ಕುಕ್ಯಾನ್’, ಪ್ರಾಯೋಜಕತ್ವದಲ್ಲಿ, ಮುಂಬೈನ 'ಬಿಲ್ಲವರ ಅಸೋಸಿಯೇಷನ್’, ಕೊಡಲಿಚ್ಛಿಸುವ '[[ಪ್ರತಿಷ್ಠಿತ, ನಾರಾಯಣ ಗುರುಸಾಹಿತ್ಯ ಪ್ರಶಸ್ತಿ]]',ತಾಳ್ತಜೆಯವರ, ೪ ದಶಕಗಳ ಮುಂಬೈನ ಕನ್ನಡ ಶಿಕ್ಷಣ ಸಾಹಿತ್ಯ ಸೇವೆಗಳನ್ನು ಗುರುತಿಸಿ, ೧೩ ನೇ ತಾರೀಖಿನಂದು ಖ್ಯಾತಕವಿ, '[[ಶ್ರೀ. ಬಿ. ಎ. ಸನದಿ]]'ಯವರ ಹಸ್ತದಿಂದ ಪ್ರದಾನಮಾಡಲಾಯಿತು. ಪ್ರಶಸ್ತಿ ಫಲಕ, ಶಾಲು, ಫಲಪುಷ್ಪ, ಸನ್ಮಾನ-ಪತ್ರ, ಹಾಗೂ ನಗದು ಹತ್ತು ಸಾವಿರ ರೂಪಾಯಿಗಳ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಯಿತು. ನಿವೃತ್ತ ಹಾಗೂ ಒಂಟಿ-ಜೀವನ ನಡೆಸುತ್ತಿರುವಾಗ, ಸ್ನೇಹ, ವಿಶ್ವಾಸ, ಕೃತಜ್ಞನೆಗಳು ದೊಡ್ಡ ಮೌಲ್ಯಗಳಾಗಿ ಸಮಾಧಾನ ಕೊಡುತ್ತವೆ, ಎಂದು ತಾಳ್ತಜೆಯವರು ನುಡಿದರು. ಸಮಾರಂಭದ ಪ್ರಮುಖ ಅತಿಥಿಯಾಗಿ, ಆಗಮಿಸಿದ, ’[[ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಮೂಡಬಿದ್ರಿ]]’, ಛೇರ್ಮನ್, ಡಾ, ಎಂ ಮೋಹನ ಆಳ್ವ, ದೀಪಬೆಳಗಿ, '[[ಅಕ್ಷಯ ಮಾಸ ಪತ್ರಿಕೆಯ ವಿಶೇಷಾಂಕ]]',ದ ಬಿಡುಗಡೆಮಾಡಿದರು. ಅಕ್ಷಯ ಪತ್ರಿಕೆಯ '[[ಪ್ರಧಾನ ಸಂಪಾದಕ, ಕುಕ್ಯಾನ್]]' ರವರನ್ನು ಗೌರವಿಸಲಾಯಿತು. ಕವಿಖ್ಯಾತಕವಿ, ಬಿ. ಎ. ಸನದಿಯವರು 'ಅಕ್ಷಯ ಮಾಸ ಪತ್ರಿಕೆ'ಯ ಬಗ್ಗೆ ಮಾತನಾಡಿ, ಅದು ಒಳನಾಡು ಹೊರನಾಡುಗಳನ್ನು ಬೆಸೆದು, 'ಅತ್ಯಂತ ಜನಪ್ರಿಯ ಪತ್ರಿಕೆ'ಯಾಗಿ ಹೊರಹೊಮ್ಮಿದೆಯೆಂದರು. ವಸಂತಕುಮಾರ್ ಮಾತನಾಡಿ, 'ಬಿಲ್ಲವರ ಎಸೋಸಿಯೇಷನ್' ಮುಂಬೈನಗರದ, ಒಂದು ಮುಕ್ತಮನಸ್ಸುಗಳ ಸುಸಂಘಟನೆ,ಸುಸಂಘಟನೆಯಾಗಿ ಬೆಳೆದಿರುವುದನ್ನು ಶ್ಲಾಘಿಸಿದರು. ಅಧ್ಯಕ್ಷ, ಜಯ ಸಿ. ಸುವರ್ಣ ಮುಂದುವರೆದು, 'ಬಿಲ್ಲವರ ಅಸೋಸಿಯೇಷನ್, ಕಳೆದ ಏಳೂವರೆ ದಶಕಗಳಿಂದ ಸಮಾಜನಿರ್ಮಾಣ ಕಾರ್ಯಗಳನ್ನು ಮುಂದುವರೆಸಿ, ಸಮಾಜದ ದುರ್ಬಲ ವರ್ಗಕ್ಕೆ ಸಹಾಯಮಾಡಿ, ನಾರಾಯಣ ಗುರುಗಳ ಸಂದೇಶದಂತೆ, ಬಡಮಕ್ಕಳ ಅಕ್ಷರ ಸೇವೆಯ ಕಡೆ ಗಮನ ಹರಿಸುತ್ತಾ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದಲ್ಲೂ ಹೆಸರುಮಾಡಿದೆಯೆಂದು ತಿಳಿಸಿದರು.
 
==ಮನರಂಜನೆ ಕಾರ್ಯಕ್ರಮ, ’ಕಲಾಸೌರಭತಂಡ’ದಿಂದ==