ಕೆ.ವಿ.ಅಕ್ಷರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ, ಸಂಸ್ಕೃತಿ ಚಿಂತಕ ಮತ್ತು ಸಾಹಿತಿ.[[ಶಿವಮೊಗ್ಗ]] ಜಿಲ್ಲೆಯ [[ಸಾಗರ]] ತಾಲೂಕಿನ [[ಹೆಗ್ಗೋಡು| ಹೆಗ್ಗೋಡಿನಲ್ಲಿ]] ಜನಿಸಿದರು.ಇವರ ತಂದೆ [[ಕೆ.ವಿ.ಸುಬ್ಬಣ್ಣ]] ಕೂಡಾ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿಯಾಗಿದ್ದರು.ಇವರ ಪ್ರಸಿದ್ಧ ನಾಟಕ ತಂಡದ ಹೆಸರು '''ನೀನಾಸಂ'''. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಮತ್ತು ಇಂಗ್ಲೇಂಡಿನ ಲೀಡ್ಸ್ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪಡೆದಿದ್ದಾರೆ.
 
==ಕೃತಿಗಳು==
*ಮಾವಿನ ಮರದಲ್ಲಿ ಬಾಳೆಯ ಹಣ್ಣು- ಕನ್ನಡ ರಂಗಭೂಮಿ ಹಾಗು ಕನ್ನಡ ನಾಟಕಗಳ ಬಗೆಗಿನ ಲೇಖನಗಳು(ಪ್ರಕಾಶಕರು:ಅಕ್ಷರ ಪ್ರಕಾಶನ).
==ಪ್ರಶಸ್ತಿಗಳು==
*"ರಂಗ ಪ್ರಪಂಚ" ಪುಸ್ತಕ ಹಾಗೂ "ಸಹ್ಯಾದ್ರಿ ಕಾಂಡ" ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ.
==ಅಂಕಣ ಬರವಣಿಗೆಗಳು==
*ಅಂತಃಪಠ್ಯ -[http://mayuraezine.com/ ಮಯೂರ ಮಾಸಪತ್ರಿಕೆ]
"https://kn.wikipedia.org/wiki/ಕೆ.ವಿ.ಅಕ್ಷರ" ಇಂದ ಪಡೆಯಲ್ಪಟ್ಟಿದೆ