Content deleted Content added
No edit summary
ಮೊದಲ ಆವೃತ್ತಿ
೧ ನೇ ಸಾಲು:
ನಮಸ್ಕಾರ
 
ನನ್ನ ನಿಜವಾದ ನಾಮಧೇಯ '''ಚಂದ್ರಕಾಂತ್ ಕುಡನೆಲ್ಲಿ ಗೋಪಾಲಕೃಷ್ಣ'''. ನಾನು ಮೂಲತಃ ಶಿವಮೊಗ್ಗ ನಗರದವನು ಆದರೆ ಕಳೆದ ೮ ವರ್ಷಗಳಿಂದ ಬೆಂಗಳೊರಿನಲ್ಲಿ ನನ್ನ ವಾಸ್ಥವ್ಯ. ಶಿವಮೊಗ್ಗದ ಜವಾಹರಲಾಲ್ ನೆಹರೂ ತಾಂತ್ರಿಕ ವಿದ್ಯಾಲಯದಲ್ಲಿ ವ್ಯಾಸಾಂಗ ಮಾಡಿ, ವಿದ್ಯುನ್ಮಾನ ಹಾಗು ಸಂಪರ್ಕ ಅಭ್ಯಂತರು ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದಿರುವೆ. ನಾನು ವೃತ್ತಿಯಿಂದ ತಂತ್ರಾಂಶ ಅಭ್ಯಂತರು ಮತ್ತು ಜಾವ ಕ್ರಮವಿಧಿ ರಚಕ.
 
'''ಆಸಕ್ತಿಗಳು'''
 
ಸಂಗೀತ, ಸಾಹಿತ್ಯ, ಚಲನಚಿತ್ರ, ಅಂತರ್ಜಾಲ, ಪ್ರಚಲಿತ ವಿದ್ಯಮಾನಗಳು, ಕ್ರೀಡೆ, ತಂತ್ರಜ್ಞಾನ, ಪ್ರವಾಸ, ಆಹಾರ/ಅಡುಗೆ, ಛಾಯಚಿತ್ರೀಕರಣ ಇತ್ಯಾದಿ
 
 
ವಿಕಿಪೀಡಿಯ ಕನ್ನಡ ವಿಶ್ವಕೋಶದಲ್ಲಿ ನಾನು ರಚಿಸಿದ ಹಾಗು ಸಂಪಾದಿಸಿದ ಲೇಖನಗಳ ಪಟ್ಟಿ ಇಲ್ಲಿದೆ.
 
 
ಪುಟ ವೀಕ್ಷಿಸಿದ್ದಕ್ಕೆ ಧನ್ಯವಾದಗಳು
 
-ಚಂದ್ರಕಾಂತ್
"https://kn.wikipedia.org/wiki/ಸದಸ್ಯ:Ckmajor" ಇಂದ ಪಡೆಯಲ್ಪಟ್ಟಿದೆ