ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: uk:Залізниця Калка-Шімла; cosmetic changes
೧ ನೇ ಸಾಲು:
{{Infobox ವಿಶ್ವ ಪರಂಪರೆಯ ತಾಣ
| WHS = ಭಾರತದ ಪರ್ವತ ರೈಲುಮಾರ್ಗಗಳು
| Image = [[Imageಚಿತ್ರ:KSR Steam special at Taradevi 05-02-13 56.jpeg|thumb|300px|ಶಿವಾಲಿಕ್ ಡೀಲಕ್ಸ್ ಎಕ್ಸ್‌ಪ್ರೆಸ್ ರೈಲು]]
| State Party = {{flagicon|India}}[[ಭಾರತ]]
| Type = ಸಾಂಸ್ಕೃತಿಕ
೧೫ ನೇ ಸಾಲು:
 
'''ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ'''ವು [[ಭಾರತ]]ದ ಉತ್ತರಭಾಗದ ಪರ್ವತ ಪ್ರಾಂತ್ಯದಲ್ಲಿನ ಒಂದು [[ನ್ಯಾರೋಗೇಜ್]] [[ರೈಲುಮಾರ್ಗ]]ವಾಗಿದೆ. ಬಯಲುಪ್ರದೇಶದ [[ಹರ್ಯಾಣಾ]]ದ [[ಕಾಲ್ಕಾ]]ದಿಂದ [[ಹಿಮಾಚಲ ಪ್ರದೇಶ]]ದ [[ಶಿಮ್ಲಾ]]ದವರೆಗೆ ಸಾಗುವ ೯೬ ಕಿ.ಮೀ. ಉದ್ದದ ಈ ರೈಲುಮಾರ್ಗವು ವಿಶ್ವದಲ್ಲಿಯೇ ಅತಿ ಹೆಚ್ಚು ಕಡಿದಾದ ರೈಲುಹಾದಿಯೆನಿಸಿದೆ. ೧೯೦೩ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟ ಈ ಮಾರ್ಗವನ್ನು ಜುಲೈ ೨೦೦೮ರಲ್ಲಿ ಯುನೆಸ್ಕೋ [[ವಿಶ್ವ ಪರಂಪರೆಯ ತಾಣ]]ವಾಗಿ ಘೋಷಿಸಿದೆ. [[ಭಾರತದ ಪರ್ವತ ರೈಲುಮಾರ್ಗಗಳು]] ಎಂಬ ಶೀರ್ಷಿಕೆಯಡಿ ಈ ಮಾರ್ಗದೊಂದಿಗೆ [[ದಾರ್ಜೀಲಿಂಗ್ ಪರ್ವತ ರೈಲುಮಾರ್ಗ]] ಮತ್ತು [[ನೀಲಗಿರಿ ಪರ್ವತ ರೈಲುಮಾರ್ಗ]]ಗಳು ಸಹ ಸೇರಿವೆ. ತನ್ನ ಹಾದಿಯುದ್ದಕ್ಕೂ ಅದ್ಭುತ ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಈ ರೈಲುಮಾರ್ಗ ಪ್ರಯಾಣಿಕರಿಗೆ ತೋರಿಸುತ್ತದೆ.
[[Imageಚಿತ್ರ:KSR Train on a big bridge 05-02-12 71.jpeg|thumb|200px|ದೊಡ್ಡದೊಂದು ಸೇತುವೆಯ ಮೇಲೆ ಸಾಗುತ್ತಿರುವ ರೈಲು]]
 
== ಇವನ್ನೂ ನೋಡಿ ==
 
[[ದಾರ್ಜೀಲಿಂಗ್ ಪರ್ವತ ರೈಲುಮಾರ್ಗ]]
೪೯ ನೇ ಸಾಲು:
[[no:Kalka-Shimla Railway]]
[[ru:Железная дорога Калка-Шимла]]
[[uk:Залізниця Калка-Шімла]]