"ವರ್ಗ:ಸಾಹಿತಿಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

Revert to revision 88536 dated 2009-01-18 22:15:18 by Shushruth using popups
(Revert to revision 88536 dated 2009-01-18 22:15:18 by Shushruth using popups)
{{ಅಕ್ಷರಾನುಸಾರ ಪರಿವಿಡಿ}}
[[Category:ಸಾಹಿತ್ಯ]]
ಮ.ನಾ.ಕೃಷ್ಣಮೂರ್ತಿ
ಪರಿಚಯ:ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಗೌರೀಬಿದನೂರು ತಾಲೂಕಿನ ಜಿ.ಮಲ್ಲಸಂದ್ರ ಗ್ರಾಮದಲ್ಲಿ ಜನಿಸಿದ ಇವರು ಓದಿದ್ದು ರಾಜ್ಯಶಾಸ್ತ್ರ(ಎಂ.ಎ) ಆದರೂ ಆಸಕ್ತಿ ಬೆಳೆಸಿಕೊಂಡಿದ್ದು ಸಾಹಿತ್ಯದೆಡೆಗೆ.ವೃತ್ತಿಯಲ್ಲಿ ಸರ್ಕಾರಿ ನೌಕರರಾಗಿ ದುಡಿಯುತ್ತಲೇ ಸಾಹಿತ್ಯಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಸಣ್ಣಕಥೆಗಳು,ಕಾದಂಬರಿಗಳು,ಲೇಖನಗಳು ಹಾಗೂ ಕವನಗಳನ್ನು ರಚಿಸುವುದು ಇವರ ಆಸಕ್ತಿಯ ವಿಷಯಗಳು
ಇವರು ಇದುವರೆಗೆ ರಚಿಸಿದ ಕೃತಿಗಳು:
ಶ್ರಾವಣಿ(ಕಾದಂಬರಿ)
ಗಿರಿಗರ್ಭದೊಳಗೆ(ಕಾದಂಬರಿ)
ಶಾಕುಂತಲೆ(ಕಾದಂಬರಿ)
ಶಾಂತಲೆ(ಕಾದಂಬರಿ)
ಮೈಥಿಲಿ(ಕಾದಂಬರಿ)
ಕಾಡುಮನೆ ಎಸ್ಟೇಟ್(ಕಾದಂಬರಿ)
ಮುಖ್ಯಮಂತ್ರಿ(ಕಾದಂಬರಿ )
ಸೇವಂತಿ(ಕಾದಂಬರಿ)
ಗೀಜಗನ ಹಕ್ಕಿ(ಕಥಾಸಂಕಲನ)
೭,೩೨೮

edits

"https://kn.wikipedia.org/wiki/ವಿಶೇಷ:MobileDiff/119184" ಇಂದ ಪಡೆಯಲ್ಪಟ್ಟಿದೆ