೭,೩೨೮
edits
(ಯಲಬುರ್ಗಾ) |
(cleanup) |
||
'''ಯಲಬುರ್ಗಾ'''
[[ವರ್ಗ: ಕೊಪ್ಪಳ ಜಿಲ್ಲೆಯ ತಾಲೂಕುಗಳು]]
▲ಯಲಬುರ್ಗಾ ಒಂದು ಕೊಪ್ಪಳ ಜಿಲ್ಲೆಯ ತಾಲೂಕು ಕೇಂದ್ರ. ಯಲಬುರ್ಗಾ ನಿಜಾಮರ ಕಾಲದ ತಾಲೂಕು ಕೇಂದ್ರ ವಾಗಿತ್ತು. ಆಗ ಯಲಬುರ್ಗಾ ವನ್ನು "ಯಲಂಬುರ್ಗಾ ಎಂದು ಕರೆಯುತ್ತಿದ್ದರು. ಈಗ ಯಲಬುರ್ಗಾ ಅಭಿವೃದ್ದಿ ಹೊಂದುತ್ತಿರುವ ನಗರ ಪ್ರದೇಶ. ಯಲಬುರ್ಗಾ ತಾಲೂಕು ನೈಸರ್ಗಿಕ ಸಂಪತ್ತಿನಿಂದ ಹೆಸರು ವಾಸಿ. ತಾಲೂಕಿನ ಕುಕನೂರು "ಗ್ರಾನೈಟ್"ಗೆ ಹೆಸರುವಾಸಿ. ದೇಶದ ವಿವಿಧ ಭಾಗಗಳಿಂದ ಇಲ್ಲಿ ವ್ಯವಹಾರ ನಿತ್ಯಾ ನಡೆಯುತ್ತದೆ.ಯಲಬುರ್ಗಾ ರಾಜ್ಯದಲ್ಲಿಯೇ ಅತೀ ಹೆಚ್ಚು ಗ್ರಾಮಗಳನ್ನು ಹೊಂದಿದ ತಾಲೂಕಾಗಿದೆ.
|
edits