ಬೆಳಗಾವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಬೆಳಗಾವಿ''' ಉತ್ತರ [[ಕರ್ನಾಟಕ|ಕರ್ನಾಟಕದಲ್ಲಿ]] ಇರುವ ನಗರ ಮತ್ತು ಜಿಲ್ಲೆ.
 
ಪ್ರತಿಕುಲ ಹವಾಮಾನ ಹಾಗು ವೈವಿದ್ಯಮಯ ಸ೦ಸ್ಕುತಿಗೆ ಹೆಸರುವಾಸಿಯಗಿರುವ ಕರ್ನಾಟಕದ ಒ೦ದು ಜಿಲ್ಲೆ. ಬೆಳಗಾವಿ ನಗರ ಕರ್ನಾಟಕದ ಅತಿ ದೊಡ್ಡ ನಗರಗಳಲ್ಲೊ೦ದು,ಉತ್ತರ ಕರ್ನಟಕದ ಪ್ರಮುಖ ನಗರಿ ಎ೦ಬ ಖ್ಯಾತಿ ಇ ನಗರದ್ದು.ಕು೦ದಾ ನಗರಿ ಎ೦ಬುದು ಇತ್ತಿಚಿಗೆ ಕರೆಯಲ್ಪುಡುವ ಹೆಸರುಗಳಲ್ಲೊ೦ದು.ಇಂದಾಲ್ (ಭಾರತೀಯ ಅಲ್ಯೂಮಿನಿಯಮ್ ಕಂಪೆನಿ) ಬೆಳಗಾವಿಯಲ್ಲಿದೆ. ಇದಲ್ಲದೆ ಭಾರತೀಯ ಸೇನಾ ಪಡೆಗಳಿಗೆ ಸಂಬಂಧಪಟ್ಟ ಕೆಲವು ತರಬೇತಿ ಶಿಬಿರಗಳು ಮತ್ತು ಭಾರತೀಯ ವಾಯುಸೇನೆಯ ಒಂದು ವಿಮಾನ ನಿಲ್ದಾಣ ಬೆಳಗಾವಿಯಲ್ಲಿವೆ.
 
== ಚರಿತ್ರೆ ==
"https://kn.wikipedia.org/wiki/ಬೆಳಗಾವಿ" ಇಂದ ಪಡೆಯಲ್ಪಟ್ಟಿದೆ