ತಾಳ್ತಜೆ ವಸಂತಕುಮಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ
No edit summary
೧ ನೇ ಸಾಲು:
'''ಡಾ|ತಾಳ್ತಜೆ ವಸಂತಕುಮಾರ''' ಇವರು [[ಕರ್ನಾಟಕ]]ದ [[ದಕ್ಷಿಣ ಕನ್ನಡ]] ಜಿಲ್ಲೆಯವರು. [[ಮುಂಬಯಿ ವಿಶ್ವವಿದ್ಯಾಲಯ]]ದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆಅಧ್ಯಾಪಕರಾಗಿ ನ್ದ್ದಿವ್ರೃತ್ತರಾಗಿದ್ದಾರೆ. [[ಮುಂಬಯಿ]]ಯ [[ಕನ್ನಡ]] ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ತಾಳ್ತಜೆಯವರು ಸೃಜನಾತ್ಮಕ ಸಾಹಿತಿಗಳು, ವಿಮರ್ಶಕರು ಹಾಗು ಸಂಶೋಧಕರೂ ಸಹ ಆಗಿರುತ್ತಾರೆ.
==’ಡಾ ತಾಳ್ತಜೆ’ ಯವರಿಗೆ, ’ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’-೨೦೦೯ ==
 
’೨೦೦೯ ರ ಪ್ರತಿಶ್ಠಿತ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ’ ಯನ್ನು ಖ್ಯಾತ ಸಾಹಿತಿ, ಸಂಶೋಧಕ, ಸಮರ್ಥ ಆಯೋಜಕ,ಡಾ|ತಾಳ್ತಜೆ ವಸಂತಕುಮಾರ್ ವರಿಗೆ ಲಭಿಸಿದೆ.ಮುಂಬೈಯ ’ಅಕ್ಷಯ ಪತ್ರಿಕೆ’ ಯ ಗೌ. ಪ್ರಧಾನ-ಸಂಪಾದಕರಾದ, ’ಎಂ.ಬಿ. ಕುಕ್ಯಾನ್’, ಪ್ರಾಯೋಜಕತ್ವದಲ್ಲಿ, ಮುಂಬೈನ ಭಿಲ್ಲವರ ಅಸೋಸಿಯೇಷನ್’, ಕೊಡಲಿಚ್ಛಿಸುವ ಪ್ರತಿಷ್ಠಿತ, ನಾರಾಯಣ ಗುರುಸಾಹಿತ್ಯ ಪ್ರಶಸ್ತಿ, ತಾಳ್ತಜೆಯವರ, ೪ ದಶಕಗಳ ಮುಂಬೈನ ಕನ್ನಡ ಶಿಕ್ಷಣ ಸಾಹಿತ್ಯ ಸೇವೆಗಳನ್ನು ಗುರುತಿಸಿ, ಕೊಡಲು ತೀರ್ಮಾನಿಸಲಾಗಿದೆ.
 
ಪ್ರಶಸ್ತಿಪ್ರದಾನ-ಸಮಿತಿಯಲ್ಲಿ ಹಿರಿಯ ಸಾಹಿತಿಗಳಾದ ಡಾ. ಸಂಜೀವಶೆಟ್ಟಿ ಹಾಗೂ ಡಾ.ವಿಶ್ವನಾಥ್ ಕಾರ್ನಾಡರ ಮುಂದಾಳತ್ವದಲ್ಲಿ, ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
'ತಾಳ್ತಜೆ ವಸಂತಕುಮಾರರಿಗೆ, ಸಾಹಿತ್ಯದಲ್ಲಿ ಆಸ್ತೆ ಹಾಗೂ ಅಭಿರುಚಿ ಬಾಲ್ಯದಿಂದಲೇ ಬಂದದ್ದು. ’ಬೆಂಗಳೂರು ವಿಶ್ವವಿದ್ಯಾಲಯ’ ದಿಂದ ಎಂ. ಎ. ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ, ಬಂಗಾರದ ಪದಕವನ್ನು ಗಳಿಸಿದ್ದಾರೆ. ’ಮಂಗಳೂರು ವಿಶ್ವವಿದ್ಯಾಲಯ’ದಿಂದ ’ಪಿ. ಎಚ್. ಡಿ’ ಪದವಿಯನ್ನು ಸಂಪಾದಿಸಿದರು. ’[[ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ]],’ ಎಂಬ ವಿಷಯವನ್ನು ಆರಿಸಿಕೊಂಡು ಸಂಶೋಧನೆನಡೆಸಿ, ಮಹಾಪ್ರಬಂಧವನ್ನು ಸಿದ್ಧಪಡಿಸಿ, ’ಪುತ್ತೂರಿನ ವಿವೇಕಾನಂದ ಕಾಲೇಜ್’ ನಲ್ಲಿ ೧೫ ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ, ಮುಂಬೈಗೆ ಪಾದಾರ್ಪಣೆಮಾಡಿದರು. ಮುಂಬೈನಲ್ಲಿ, ೧೯೮೬-೨೦೦೮ ರವರೆಗೆ ನಿವೃತ್ತರಾಗುವ ವರೆಗೆ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ,ಸೇವೆಸಲ್ಲಿಸಿದರು. ತಾಳ್ತಜೆಯವರಿಗೆ ಮುದಕೊಟ್ಟ ಒಲವಿನ ಸಾಹಿತ್ಯ ಪ್ರಾಕಾರಗಳು, ಸಂಶೋಧನೆ, ಕಾವ್ಯ ಮೀಮಾಂಸೆ, ಜಾನಪದ ಸಂಸ್ಕೃತಿಯ ಅಧ್ಯಯನ, ವಿಮರ್ಶೆ, ಇತ್ಯಾದಿ. ಹಳೆಗನ್ನಡ ಕಾವ್ಯಗಳನ್ನು ಚೆನ್ನಾಗಿ ಓದಿಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಪಿ. ಎಚ್. ಡಿ ಗಳಿಸಿದ್ದಾರೆ.
=='ಡಾ.ತಾಳ್ತಜೆ ವಸಂತಕುಮಾರ್' ರವರು, ಪ್ರಕಟಿಸಿದ ಕೃತಿಗಳು ಹೀಗಿವೆ==
 
* ಸಾಧನೆ,
* ಮುತ್ತಿನ ಸತ್ತಿಗೆ,
* ರಂ. ಶ್ರೀ. ಮುಗಳಿ,
* ಶಿವರಾಮ ಕಾರಂತ,
* ಬೌದ್ಧಾಯನ,
ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಚಾರ ಸಂಕಿರಣ ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ.ಕನ್ನಡ ವಿಭಾಗದ ಆಶ್ರಯದಲ್ಲಿ, ಅನೇಕ ರಾಷ್ಟ್ರ ಮಟ್ಟದ ಮತ್ತು ಪ್ರಾದೇಶಿಕ ವಿಚಾರಸಂಕಿರಣಗಳನ್ನು ವ್ಯವಸ್ಥೆಗೊಳಿಸಿ, ನಿರ್ದೇಶಿಸಿದ್ದಾರೆ. ಒಳ್ಳೆಯ ಮಾತುಗಾರರು, ಹಾಗೂ ಅತ್ಯುನ್ನತ ವಿಮರ್ಶಕರಲ್ಲೊಬ್ಬರು.ಪ್ರಶಸ್ತಿವಿತರಣಾ ಸಮಾರಂಭವು ಅಕ್ಟೋಬರ್, ೧೨ ರಂದು, ’ಭಿಲ್ಲವ ಭವನ’ ದಲ್ಲಿ ಸಂಜೆ, ೬ ಗಂಟೆಗೆ ಜರುಗಲಿದೆ. ಸಮಾರಂಭದ ಮುಖ್ಯ ಅತಿಥಿಗಳಾಗಿ, ಖ್ಯಾತ ಕವಿ, ಡಾ. ಬಿ. ಎ. ಸನದಿ, ಡಾ. ಮೋಹನ್ ಆಳ್ವ, ಶ್ರೀ. ನಾರಾಯಣ ಪಿ. ಎಂ ಹಾಜರಾಗಲಿದ್ದಾರೆ.
==ಕೃತಿಗಳು==