ಪಂಡರೀಬಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: te:పండరీబాయి
೬ ನೇ ಸಾಲು:
 
==ವೃತ್ತಿ ಜೀವನ==
[[೧೯೪೩]] ರಲ್ಲಿ "''[[ವಾಣಿ"]]'' ಎಂಬ [[ಕನ್ನಡ]] ಚಿತ್ರದ ಮೂಲಕ ಚಿತ್ರರಂಗವನ್ನು[[ಚಿತ್ರರಂಗ]]ವನ್ನು ಪ್ರವೇಶಿಸಿದರು. ಇವರು ನಾಯಕಿಯಾಗಿ[[ನಾಯಕಿ]]ಯಾಗಿ ನಟಿಸಿದ ಮೊದಲ ಚಿತ್ರ [[೧೯೫೩]] ರಲ್ಲಿ ತೆರೆಕಂಡ [[ಹೊನ್ನಪ್ಪ ಭಾಗವತರ್]] ನಾಯಕತ್ವದ "''[[ಗುಣ ಸಾಗರಿ"]]'' ಎಂಬ ಚಿತ್ರ. ಆದರೆ ಅವರ ವೃತ್ತಿ ಜೀವನಕ್ಕೆ ತಿರುವು ಕೊಟ್ಟ ಚಿತ್ರ [[೧೯೫೪]] ರಲ್ಲಿ ತೆರೆಕಂಡ [[ಎಚ್.ಎಲ್.ಎನ್. ಸಿಂಹ]] ನಿರ್ದೇಶನದ "''[[ಬೇಡರ ಕಣ್ಣಪ್ಪ]]"''. ಕನ್ನಡದ ಮೇರು ನಟ [[ಡಾ.ರಾಜ್ ಕುಮಾರ್]] ಅವರ ಮೊದಲ ಚಿತ್ರವಾದ "''[[ಬೇಡರ ಕಣ್ಣಪ್ಪ]]"'' ಚಿತ್ರದಲ್ಲಿ ಪಂಡರೀಬಾಯಿಯವರು ರಾಜ್ ಕುಮಾರ್ ಗೆ ನಾಯಕಿಯಾಗಿ ನಟಿಸಿದರು. ಇದಾದ ನಂತರ ಪಂಡರೀಬಾಯಿ ಹಲವಾರು ಚಿತ್ರಗಳಲ್ಲಿ ರಾಜ್ ರೊಂದಿಗೆ ನಾಯಕಿಯಾಗಿ ನಟಿಸಿದರು."''[[ಶ್ರೀಕೃಷ್ಣ ಚೈತನ್ಯ ಸಭಾ"]]'' ಎಂಬ [[ರಂಗಭೂಮಿ]] ಬಳಗವನ್ನು ಕಟ್ಟಿದ ಪಂಡರೀಬಾಯಿಯವರು ಊರೂರು ಅಲೆದು ನಾಟಕಗಳನ್ನೂ[[ನಾಟಕ]]ಗಳನ್ನೂ ಮಾಡಿದ್ದರು. "''[[ರಾಯರ ಸೊಸೆ"]]'' "''[[ಅನುರಾಧಾ"]]'' ಮುಂತಾದ ಕನ್ನಡ ಸಿನಿಮಾಗಳನ್ನು[[ಸಿನಿಮಾ]]ಗಳನ್ನು "''[[ಪಾಂಡುರಂಗ ಪ್ರೊಡಕ್ಷನ್ಸ್"]]'' ಎಂಬ ಬ್ಯಾನರಿನ ಅಡಿಯಲ್ಲಿ ಇವರೇ ಸ್ವತಃ ನಿರ್ಮಿಸಿದ್ದರು ಕೂಡಾ. ನಂತರ [[ತಮಿಳು]] ಚಿತ್ರರಂಗವನ್ನು[[ಚಿತ್ರರಂಗ]]ವನ್ನು ಪ್ರವೇಶಿಸಿದ ಪಂಡರೀಬಾಯಿ, ತಮಿಳಿನ ತನ್ನ ಸಮಕಾಲೀನ ನಟರೊಂದಿಗೆ ನಟಿಸಿದರು. ತಮಿಳಿನ ಮೇರು ನಟ [[ಶಿವಾಜಿ ಗಣೇಶನ್]]ರವರ ಮೊದಲ ಚಿತ್ರದಲ್ಲೂ ಪಂಡರೀಬಾಯಿಯವರೇ ನಾಯಕಿಯಾಗಿದ್ದರು. ತಮ್ಮ ೫೦ ನೇ ವಯಸ್ಸಿನಲ್ಲಿ ಪಿ.ಹೆಚ್.ರಾಮ ರಾವ್ ಎಂಬವರನ್ನು ವಿವಾಹವಾಗಿದ್ದರು. [[ಕನ್ನಡ]], [[ತಮಿಳು]], [[ತುಳು]], [[ಕೊಂಕಣಿ]], [[ತೆಲುಗು]] ಹಾಗೂ [[ಹಿಂದಿ]] ಭಾಷೆಗಳೂ ಸೇರಿದಂತೆ ಸುಮಾರು ೫೦೦ ಚಿತ್ರಗಳಲ್ಲಿ ಇವರು ಅಭಿನಯಿಸಿದ್ದರು. ಹಿಂದಿಯಲ್ಲಿ [[ವೈಜಯಂತಿ ಮಾಲಾ ಬಾಲಿ]]ಯವರನ್ನು ಚಿತ್ರರಂಗಕ್ಕೆ ಪರಿಚಯಿಸಿದ "ಬಾಹರ್" ಎಂಬ ಚಿತ್ರದಲ್ಲಿ ಪಂಡರೀಬಾಯಿಯವರು ನಟಿಸಿದ್ದರು. ಚಿತ್ರರಂಗದಲ್ಲಿ ತಾಯಿಯಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದ ಇವರು "ಮನೆತನ" ಎಂಬ ಕನ್ನಡ ದೈನಂದಿನ ಧಾರಾವಾಹಿಯಲ್ಲಿಯೂ[[ಧಾರಾವಾಹಿ]]ಯಲ್ಲಿಯೂ ಕಾಣಿಸಿಕೊಂಡಿದ್ದರು. [[೧೯೯೪]]ರಲ್ಲಿ ರಸ್ತೆ ಅಪಘಾತವೊಂದರಲ್ಲಿ ತಮ್ಮ ಎಡಗೈಯನ್ನು ಕಳೆದು ಕೊಂಡಿದ್ದರು.ಪಾಂಡುರಂಗನ[[ಪಾಂಡುರಂಗ]]ನ ಭಕ್ತೆಯಾಗಿದ್ದ ಪಂಡರೀಬಾಯಿಯವರು ಚೆನ್ನೈನಲ್ಲಿ[[ಚೆನ್ನೈ]]ನಲ್ಲಿ ಪಾಂಡುರಂಗನ ದೇಗುಲವನ್ನು ಕಟ್ಟಿಸಿದ್ದರು. ತಮ್ಮ ಕೊನೆಗಾಲದಲ್ಲಿ ಅನಾರೋಗ್ಯದಿಂದ ಬಳಲಿದ ಪಂಡರೀಬಾಯಿಯವರು ತಮ್ಮ ೭೩ ನೇ ವಯಸ್ಸಿನಲ್ಲಿ ([[ಜನವರಿ ೨೯]], [[೨೦೦೩]]) [[ಚೆನ್ನೈ]]ನಲ್ಲಿ ನಿಧನರಾದರು.
 
==ಪಂಡರೀಬಾಯಿ ಅಭಿನಯದ ಪ್ರಮುಖ ಕನ್ನಡ ಚಿತ್ರಗಳು==
"https://kn.wikipedia.org/wiki/ಪಂಡರೀಬಾಯಿ" ಇಂದ ಪಡೆಯಲ್ಪಟ್ಟಿದೆ