ವಾತಾವರಣದಲ್ಲಿ ಮರುಪ್ರವೇಶಿಸುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:Entry.jpg|thumb|300px|right|[[ಮಂಗಳ ಗ್ರಹ ಅನ್ವೇಷಣ ರೋವರ್]] ನೌಕೆಯ ಏರೋಶೆಲ್ ಯಂತ್ರವು, ಮಂಗಳದ ವಾತಾವರಣವನ್ನು ಪ್ರವೇಶಿಸುತ್ತಿರುವುದು. ಕಲಾವಿದನ ಕಲ್ಪನೆ.]]
[[ಮಾನವ]] ನಿರ್ಮಿತ ಅಥವಾ ಪ್ರಾಕೃತಿಕ ವಸ್ತುಗಳು [[ಬಾಹ್ಯಾಕಾಶ]]ದಿಂದ [[ಭೂಮಿ]]ಯಂತಹ ಯಾವುದಾದರೂ ಒಂದು ಗ್ರಹದ ವಾತಾವರಣವನ್ನು ಪ್ರವೇಶಿಸುವದನ್ನು '''ವಾತಾವರಣದಲ್ಲಿ ಮರುಪ್ರವೇಶಿಸುವಿಕೆ''' ಅಥವಾ '''ವಾಯುಮಂಡಲದಲ್ಲಿ ಪ್ರವೇಶಿಸುವಿಕೆ''' ಎಂದು ಹೇಳಬಹುದು. ಸಾಮಾನ್ಯವಾಗಿ [[ಉಪಕಕ್ಷೀಯ ಅಂತರಿಕ್ಷನೌಕೆ]]ಗಳು ಮತ್ತು [[ಸ್ಥಿರ ಕಕ್ಷೆ]]ಯಲ್ಲಿದ್ದು ಮರಳಿ ಬರುತ್ತಿರುವ ಗಗನನೌಕೆಗಳು ಈ ಕ್ರಿಯೆಯ ಮೂಲಕ ವಾತಾವರಣವನ್ನು ಹಾದು, ಭೂಮಿಯನ್ನು ತಲುಪುತ್ತವೆ. ಈ ಕ್ರಿಯೆಯು ಸಾಮಾನ್ಯವಾಗಿ ವಾಯುಮಂಡಲವನ್ನು ಪ್ರವೇಶಿಸುವಾಗ ಘರ್ಷಣೆಯಿಂದ ಉಂಟಾಗುವ [[ಉಷ್ಣತೆ]]ಯಿಂದ ([[ಏರೋಡೈನಾಮಿಕ್ ಹೀಟಿಂಗ್]]) ಗಗನನೌಕೆಯನ್ನು ರಕ್ಷಿಸುವುದಕ್ಕಾಗಿ ವಿಶೇಷ ಕ್ರಮಗಳನ್ನೊಳಗೊಂಡಿರುತ್ತದೆ.ಅಂತರಿಕ್ಷನೌಕೆಗಳ ಅತಿವೇಗದ ವಾತಾವರಣದ ಮರುಪ್ರವೇಶಿಸುವಿಕೆಗಾಗಿ ಹಲವಾರು ಅತ್ಯುನ್ನತ ತಂತ್ರಙ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.
[[Image:Apollo cm.jpg|thumb||300px|right|ಆಪೋಲೊ ಕಮಾಂಡ್ ಮಾಡ್ಯೂಲ್ ಒಂದು ನಿಶ್ಚಿತ ಕೋನದಲ್ಲಿ ವಾಲಿಕೊಂಡು ವಾಯುಮಂಡಲವನ್ನು ಪ್ರವೇಶಿಸುತ್ತಿರುವುದು, ಕಲಾವಿದನ ಕಲ್ಪನೆ.]]
[[ಮಾನವ]] ನಿರ್ಮಿತ ಅಥವಾ ಪ್ರಾಕೃತಿಕ ವಸ್ತುಗಳು [[ಬಾಹ್ಯಾಕಾಶ]]ದಿಂದ [[ಭೂಮಿ]]ಯಂತಹ ಯಾವುದಾದರೂ ಒಂದು ಗ್ರಹದ ವಾತಾವರಣವನ್ನು ಪ್ರವೇಶಿಸುವದನ್ನು '''ವಾತಾವರಣದಲ್ಲಿ ಮರುಪ್ರವೇಶಿಸುವಿಕೆ''' ಅಥವಾ '''ವಾಯುಮಂಡಲದಲ್ಲಿ ಪ್ರವೇಶಿಸುವಿಕೆ''' ಎಂದು ಹೇಳಬಹುದು. ಸಾಮಾನ್ಯವಾಗಿ [[ಉಪಕಕ್ಷೀಯ ಅಂತರಿಕ್ಷನೌಕೆ]]ಗಳು ಮತ್ತು [[ಸ್ಥಿರ ಕಕ್ಷೆ]]ಯಲ್ಲಿದ್ದು ಮರಳಿ ಬರುತ್ತಿರುವ ಗಗನನೌಕೆಗಳು ಈ ಕ್ರಿಯೆಯ ಮೂಲಕ ವಾತಾವರಣವನ್ನು ಹಾದು, ಭೂಮಿಯನ್ನು ತಲುಪುತ್ತವೆ. ಈ ಕ್ರಿಯೆಯು ಸಾಮಾನ್ಯವಾಗಿ ವಾಯುಮಂಡಲವನ್ನು ಪ್ರವೇಶಿಸುವಾಗ ಘರ್ಷಣೆಯಿಂದ ಉಂಟಾಗುವ [[ಉಷ್ಣತೆ]]ಯಿಂದ ([[ಏರೋಡೈನಾಮಿಕ್ ಹೀಟಿಂಗ್]]) ಗಗನನೌಕೆಯನ್ನು ರಕ್ಷಿಸುವುದಕ್ಕಾಗಿ ವಿಶೇಷ ಕ್ರಮಗಳನ್ನೊಳಗೊಂಡಿರುತ್ತದೆ.ಅಂತರಿಕ್ಷನೌಕೆಗಳ ಅತಿವೇಗದ ವಾತಾವರಣದ ಮರುಪ್ರವೇಶಿಸುವಿಕೆಗಾಗಿ ಹಲವಾರು ಅತ್ಯುನ್ನತ ತಂತ್ರಙ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.
==ಇತಿಹಾಸ==
'''ವಾಯುಮಂಡಲದಲ್ಲಿ ಪ್ರವೇಶಿಸುವಿಕೆ'''ಯ ತಂತ್ರಙ್ಞಾನವು [[ಶೀತಲಯುದ್ಧ]]ದ ಪರಿಣಾಮವಾಗಿ ಅಭಿವೃದ್ಧಿಹೊಂದಿತು. [[ಅಮೆರಿಕಾ]] ಮತ್ತು [[ಸೋವಿಯೆಟ್ ರಶಿಯಾ]] ದೇಶಗಳು [[ಎರಡನೇ ವಿಶ್ವಯುಧ್ಧ]]ದ ಸಮಯದಲ್ಲಿ [[ಕ್ಷಿಪಣಿ]] ಮತ್ತು [[ಅಣ್ವಸ್ತ್ರ]]ಗಳ ತಂತ್ರಙ್ಞಾನವನ್ನು ಅಭಿವೃದ್ಧಿಪಡಿಸಿದವು.ನಂತರ ಎರಡೂ ದೇಶಗಳು ಈ ತಂತ್ರಙ್ಞಾನಗಳ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಬೃಹತ್ ಸಂಶೋಧನೆ ಮತ್ತು ವಿಕಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಇದರಿಂದ ವಾತಾವರಣದ ಮರುಪ್ರವೇಶಿಸುವಿಕೆ ತಂತ್ರಙ್ಞಾನವು ವಿಕಾಸಹೊಂದಲು ನೆರವಾಯಿತು.