ಸಾರಜನಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು roboto aldono de: pnb:نائیٹروجن
No edit summary
೧ ನೇ ಸಾಲು:
{{ಮೂಲಧಾತು/ಸಾರಜನಕ}}
'''ಸಾರಜನಕ''' (Nitrogen) ಒಂದು [[ಮೂಲಧಾತು]]. ಇದು [[ವಾತಾವರಣ]]ದಲ್ಲಿ [[ಅನಿಲ]]ದ ರೂಪದಲ್ಲಿದೆ. ವಾತಾವರಣದ ಶೇಕಡಾ ೭೮ ರಷ್ಟು ಸಾರಜನಕವಿದೆ. ಇದನ್ನು [[ಸ್ಕಾಟ್‍ಲ್ಯಾಂಡ್]] ನ [[ಡೇನಿಯಲ್ ರುದರ್‌ಫೋರ್ಡ್]] ಎಂಬವರು [[೧೭೭೨]]ರಲ್ಲಿ ಕಂಡು ಹಿಡಿದರು. ಈ ಅನಿಲಕ್ಕೆ [[ಬಣ್ಣ]], [[ರುಚಿ]],[[ವಾಸನೆ]] ಇಲ್ಲ.ಇದು ಅಲೋಹಗಳ ಗುಂಪಿಗೆ ಸೇರಿದೆ.
== ಸಾರಜನಕ ಮತ್ತು ಜೀವ ==
ಸಾರಜನಕ ಎಲ್ಲಾ ಜೀವಗಳಿಗೂ ಅತ್ಯಗತ್ಯವಾದ ಒಂದು ಮೂಲಧಾತು.[[ಜೀವದ್ರವ್ಯ]]ದಲ್ಲಿರುವ [[ಪ್ರೋಟೀನ್]]ನ ರಚನೆಯಲ್ಲಿ ಪ್ರಾಮುಖ್ಯವಾದ ಭಾಗವಾಗಿದೆ.[[ಜೀವದ್ರವ್ಯ]](Protoplasm)ಪ್ರತೀ ಜೀವಿಯೂ ಬದುಕಲು ಅತ್ಯಗತ್ಯವಾದ ದ್ರವವಾಗಿದೆ.[[ಮನುಷ್ಯ ]]ಮತ್ತು ಹೆಚ್ಚಿನ ಪ್ರಾಣಿಗಳು [[ಸಸ್ಯ]]ಗಳನ್ನು ಅಥವಾ ಬೇರೆ [[ಪ್ರಾಣಿ]]ಗಳನ್ನು ತಿಂದು ಸಾರಜನಕದ ಆವಶ್ಯಕತೆಯನ್ನು ಪೂರೈಸಿಕೊಳ್ಳುತ್ತವೆ.ಸಸ್ಯಗಳು ಭೂಮಿಯಲ್ಲಿರುವ ಸಾರಜನಕವನ್ನು ಹೀರಿ ಬದುಕುತ್ತವೆ.ಭೂಮಿಗೆ ಸಾರಜನಕವು ಮಿಂಚಿನ ಮೂಲಕ ಸೇರಿಸಲ್ಪಡುತ್ತದೆ.ಇದಲ್ಲದೆ [[ದ್ವಿದಳಸಸ್ಯ]]ಗಳು ವಾತಾವರಣದಿಂದ ಸಾರಜನಕವನ್ನು ಹೀರಿ ಕೆಲವು ವಿಧದ[[ ಬ್ಯಾಕ್ಟೀರಿಯ]]ದ ಸಹಾಯದಿಂದ ಬೇರಿನಲ್ಲಿ ಪ್ರೊಟೀನ್ ಗಳನ್ನು ಉತ್ಪಾದಿಸುತ್ತವೆ.
"https://kn.wikipedia.org/wiki/ಸಾರಜನಕ" ಇಂದ ಪಡೆಯಲ್ಪಟ್ಟಿದೆ