"ಗುಡಿಬಂಡೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಪಂಚಗಿರಿ, ಪಂಚಲಿಂಗ, ಪಂಚಕಲ್ಯಾಣಿ, ಪಂಚ ಆಂಜನೇಯರಿಗೆ ಪ್ರಸಿದ್ಧಿ. ಜೈನ ಬಸದಿಗಳಿವೆ. ಪಾರ್ಶ್ವನಾಥ, ದಿಗಂಬರ ಬಸದಿಗಳು ಪಟ್ಟಣದಲ್ಲಿವೆ.
==’ಕೂರ್ಮಗಿರಿ ಶ್ರೀ ಲಕ್ಷ್ಮೀಆದಿನಾರಾಯಣ’ ==
ತಾಲ್ಲೂಕಿನ ಎಲ್ಲೋಡು ಗ್ರಾಮ ’ಕೂರ್ಮಗಿರಿ’ ಪುಣ್ಯ ಕ್ಷೇತ್ರ. ಪ್ರಮುಖ ಯಾತ್ರಾಸ್ಥಳ. ಬೆಟ್ಟದಮೇಲೆ ದೇವಸ್ಥಾನಲ್ಲಿ ಶ್ರೀ ಲಕ್ಷ್ಮೀಆದಿನಾರಾಯಣಸ್ವಾಮಿಯ ಉದ್ಭವ ಮೂರ್ತಿಯಿದೆ. ಭಕ್ತರು ಎಲ್ಲಾ ಕಡೆಗಳಿಂದ ಬಂದು ಸೇವೆಯನ್ನು ಮಾಡಿಸುತ್ತಾರೆ. ಕೆರೆ ತುಂಬಿದಾಗ ಕೆಂಪುನೀರು ಎಲ್ಲೆಡೆ ಏರಿಯಮೇಲೆ ’[[ವಡ್ಡಮ್ಮನ ಗುಡಿ]]’ ಯಿದೆ. ಪಂಚಮಹಾ ವೈಶಿಷಿಠ್ಯಗಳಲ್ಲೊಂದಾದ, ಪಂಚಲಿಂಗಗಳಲ್ಲಿ ’[[ಸೋಮೇಶ್ವರ ಸ್ವಾಮಿ ಗುಡಿ]],’ , ’[[ಗಂಗಾಧರೆಶ್ವರಗಂಗಾಧರೇಶ್ವರ ಸ್ವಾಮಿಯ ದೇವಾಲಯ]],’ ಗಳಿವೆ. ಬೆಟ್ಟದಮೇಲೆ, ರಾಮೇಶ್ವರವಿದೆ. ಊರಿನಲ್ಲಿ ’[[ಚಂದ್ರಮೌಳೇಶ್ವರ ದೇವಾಲಯ]]’, ವಿದೆ. ಗ್ರಾಮದೇವತೆ, ಚರ್ಚ್, ಮಸೀದಿ, ಬಸದಿಗಳು ಮತ್ತಿತರ ಆಕರ್ಷಣೆಯ ತಾಣಗಳು. ಗುಡಿಬಂಡೆಯ ಸ್ಥಳೀಯ ಪುರಾಣವನ್ನು ನಾವು ಅಲ್ಲಿ ಪ್ರದರ್ಶನಕ್ಕಿಟ್ಟಿರುವ ತಾಳೆಗರಿಗಳಲ್ಲಿ ಕಾಣಬಹುದು.
 
==ದೇವಾಲಯಗಳ ಸಮೂಹ==
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/117827" ಇಂದ ಪಡೆಯಲ್ಪಟ್ಟಿದೆ