ಹಿಂದೂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:Omkara.jpg|thumb|ಓಂ ಕಾರ - ಹಿಂದೂ ಧರ್ಮದ ಒಂದು ಪವಿತ್ರಾಕ್ಷರ]]
[[Image:Ganesh.jpg|thumb|ಗಣಪತಿ - ಹಿಂದೂ ಧರ್ಮೀಯರು ಅಪಾರವಾಗಿ ನಂಬುವ ದೇವರು]]
'''ಹಿಂದೂ ಧರ್ಮ'''ವು [[ಭಾರತೀಯ ಉಪಖಂಡ]]ದ ಪ್ರಧಾನ [[ಧರ್ಮ]]<ref name = trad>Hinduism is variously defined as a "religion", "set of religious beliefs and practices", "religious tradition" etc. For a discussion on the topic, see: "Establishing the boundaries" in Gavin Flood (2003), pp. 1-17. [[ರನೆ ಗುವೆನೊ|René Guénon]] in his'' Introduction to the Study of the Hindu Doctrines'' (1921 ed.), Sophia Perennis, ISBN 0-900588-74-8, proposes a definition of the term "religion" and a discussion of its relevance (or lack of) to Hindu doctrines (part II, chapter 4, p. 58).</ref>. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ [[ಧರ್ಮ (ಹಿಂದೂ ಶಾಸ್ತ್ರ)|ಧರ್ಮ]]" ಎಂಬ ಅರ್ಥಕೊಡುವ ಒಂದು [[ಸಂಸ್ಕೃತ]] ಪದಗುಚ್ಛವಾದ, '''ಸನಾತನ ಧರ್ಮ'''ವೆಂದು ನಿರ್ದೇಶಿಸಲ್ಪಡುತ್ತದೆ.<ref name = san>The Concise Oxford Dictionary of World Religions. Ed. John Bowker. Oxford University Press, 2000; The modern use of the term can be traced to late 19th century [[ಹಿಂದೂ ಸುಧಾರಣಾ ಚಳವಳಿಗಳು|Hindu reform movements]] (J. Zavos, ''Defending Hindu Tradition: Sanatana Dharma as a Symbol of Orthodoxy in Colonial India'', Religion (Academic Press), Volume 31, Number 2, April 2001, pp. 109-123; see also R. D. Baird, "[[ಸ್ವಾಮಿ ಭಕ್ತಿವೇದಾಂತ|Swami Bhaktivedanta]] and the Encounter with Religions", ''Modern Indian Responses to Religious Pluralism'', edited by Harold Coward, State University of New York Press, 1987); less literally also rendered "eternal way" (so {{ಪುಸ್ತಕ ಆಧಾರ |author=Harvey, Andrew |title=Teachings of the Hindu Mystics |publisher=Shambhala |location=Boulder |year=2001 |pages=xiii |isbn=1-57062-449-6 |nopp=true}}). See also [[ರನೆ ಗುವೆನೊ|René Guénon]], ''Introduction to the Study of the Hindu Doctrines'' (1921 ed.), Sophia Perennis, ISBN 0-900588-74-8, part III, chapter 5 "The Law of Manu", p. 146. On the meaning of the word "Dharma", see also [[ರನೆ ಗುವೆನೊ|René Guénon]], ''Studies in Hinduism'', Sophia Perennis, ISBN 0-900588-69-3, chapter 5, p. 45</ref> ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", [[ಜಾನಪದ ಹಿಂದೂ ಧರ್ಮ|ಜಾನಪದ]] ಮತ್ತು [[ವೈದಿಕ ಹಿಂದೂ ಧರ್ಮ]]ದಿಂದ [[ವೈಷ್ಣವ ಸಂಪ್ರದಾಯ]]ದಲ್ಲಿಯಂತೆ [[ಭಕ್ತಿ]] ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಹಿಂದೂ ಧರ್ಮವು [[ಯೋಗ|ಯೋಗಿಕ]] ಸಂಪ್ರದಾಯಗಳು ಮತ್ತು [[ಕರ್ಮ]]ದ ಕಲ್ಪನೆಯನ್ನು ಆಧರಿಸಿದ "ದೈನಿಕ ಸದಾಚಾರ"ದ ವಿಶಾಲವಾದ ವೈವಿಧ್ಯ ಮತ್ತು [[ಹಿಂದೂ ಶಿಕ್ಷಣ ಮತ್ತು ವಿವಾಹ ಪದ್ಧತಿ|ಹಿಂದೂ ವಿವಾಹ ಪದ್ಧತಿಗಳಂತಹ]] ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನು ಒಳಗೊಳ್ಳುತ್ತದೆ.

ಹಿಂದೂ ಧರ್ಮವು ವಿಶ್ವದ ಅತ್ಯಂತ ಸನಾತನ ಧರ್ಮವೆಂದು ನಂಬಲಾಗಿದೆ. ಒಂದು ಅಂದಾಜಿನ ಪ್ರಕಾರ [[ಕ್ರೈಸ್ತ ಧರ್ಮ]] ಮತ್ತು [[ಇಸ್ಲಾಂ]] ಧರ್ಮಗಳ ನಂತರ ಜಗತ್ತಿನಲ್ಲಿ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿರುವುದು ಹಿಂದೂ ಧರ್ಮವೇ ಎಂಬುದಾಗಿ
ತಿಳಿಯಲಾಗಿದೆ. [[ಭಾರತ]], [[ನೇಪಾಳ]] ಹಾಗೂ [[ಶ್ರೀಲಂಕಾ]]ದ ಕೆಲವು ಭಾಗ ಗಳಲ್ಲಿ ಈ ಧರ್ಮದ ಬಹುಪಾಲು ಅನುಯಾಯಿಗಳು ನೆಲೆಸಿದ್ದಾರೆ.ಅದಲ್ಲದೇ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಇಂದು ಹಿಂದೂ ಧರ್ಮದ ಅನುಯಾಯಿಗಳನ್ನು ಕಾಣಬಹುದು. ಪ್ರಪಂಚದಾದ್ಯಂತ, ಸುಮಾರು ೯೦ ಕೋಟಿ (೯೦೦ ಮಿಲಿಯನ್) ಹಿಂದೂ ಧರ್ಮದ ಅನುಯಾಯಿಗಳಿದ್ದಾರೆ. ಇದರಲ್ಲಿ, ಸುಮಾರು ೮೯ ಕೊಟಿ (೮೯೦ ಮಿಲಿಯನ್) ಅನುಯಾಯಿಗಳು, ಭಾರತದಲ್ಲಿದ್ದಾರೆ.
 
"https://kn.wikipedia.org/wiki/ಹಿಂದೂ_ಧರ್ಮ" ಇಂದ ಪಡೆಯಲ್ಪಟ್ಟಿದೆ